ವಿದೇಶದಲ್ಲಿ ಭಾರತದ ಊಬರ್ ಡ್ರೈವರ್, ಮಾಸ್ಕ್ ತೆಗೆದು ಸಪ್ರೈಜ್ ಕೊಟ್ಟ ಅನುಪಮ್ ಖೇರ್!

ವಿದೇಶದಲ್ಲಿ ಭಾರತದ ಊಬರ್ ಡ್ರೈವರ್, ಮಾಸ್ಕ್ ತೆಗೆದು ಸಪ್ರೈಜ್ ಕೊಟ್ಟ ಅನುಪಮ್ ಖೇರ್!

Published : Sep 15, 2021, 12:50 PM ISTUpdated : Sep 16, 2021, 05:07 PM IST

ನ್ಯೂಯಾರ್ಕ್‌ಗೆ ಭೇಟಿ ನೀಡಿದ್ದ ಅನುಪಮ್‌ ಖೇರ್‌ ಪ್ರಯಾಣಕ್ಕಾಗಿ ಊಬರ್‌ ಬುಕ್ ಮಾಡಿದ್ದು, ಈ ವೇಳೆ ಭಾರತದ ಅಮೃತ್‌ಸರ ಮೂಲದ ಚಾಲಕನಿಗೆ ಅಚ್ಚರಿ ನೀಡಿದ್ದಾರೆ

ನ್ಯೂಯಾರ್ಕ್(ಸೆ.15) ನ್ಯೂಯಾರ್ಕ್‌ಗೆ ಭೇಟಿ ನೀಡಿದ್ದ ಅನುಪಮ್‌ ಖೇರ್‌ ಪ್ರಯಾಣಕ್ಕಾಗಿ ಊಬರ್‌ ಬುಕ್ ಮಾಡಿದ್ದು, ಈ ವೇಳೆ ಭಾರತದ ಅಮೃತ್‌ಸರ ಮೂಲದ ಚಾಲಕನಿಗೆ ಅಚ್ಚರಿ ನೀಡಿದ್ದಾರೆ.

ಹೌದು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಬಾಲಿವುಡ್ ನಟ ಅನುಪಪಮ್ ಖೇರ್, ಊಬರ್‌ ಚಾಲಕನ ಜೊತೆಗಿನ ಸಂಭಾಷಣೆಯ ವಿವರ ನೀಡಿದ್ದಾರೆ.,

ಇನ್ನು ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿರುವುದು ತನ್ನ ನೆಚ್ಚಿನ ನಟ ಅನುಪಮ್ ಖೇರ್ ಎಂದು ತಿಳಿದ ಡ್ರೈವರ್‌ ಕೂಡಾ ಖುಷಿಒಪಟ್ಟಿದ್ದಾರೆ. 

02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!