
ಭಾರತದಲ್ಲಿ ಬ್ಯಾನ್ ಆದ ನಟಿ ಹನಿಯಾ ಅಮೀರ್‌ಗೆ ಭಾರತೀಯ ಅಭಿಮಾನಿಗಳು ನೀರಿನ ಬಾಟಲಿಗಳನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ.
ಕಾಶ್ಮೀರದ ಪೆಹಲ್ಗಾಮ್ನಲ್ಲಿ ನಡೆದ ಉಗ್ರದಾಳಿ ಬಳಿಕ ಭಾರತ ಪಾಕಿಸ್ತಾನ ನಡುವೆ ಸಂಬಂಧ ಬಿಗಡಾಯಿಸಿದೆ. ಯಾವ ಕ್ಷಣದಲ್ಲಿ ಬೇಕಾದ್ರೂ ಯುದ್ಧ ನಡೆಯಬಹುದು ಅನ್ನೋ ವಾತಾವರಣ ನಿರ್ಮಾಣಗೊಂಡಿದೆ. ಈ ನಡುವೆ ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡ್ತಾ ಇದ್ದ ಪಾಕ್ ನಟರಿಗೆ ಗೇಟ್ಪಾಸ್ ಕೊಡಲಾಗಿದೆ. ಇದೆಲ್ಲದರ ಜೊತೆಗೆ ಬಾಲಿವುಡ್ ಸಿನಿಮಾದಿಂದ ಅವಕಾಶ ಕಳೆದುಕೊಂಡ ನಟಿ ಹನಿಯಾಗೆ ಇಂಡಿಯಾದ ಫ್ಯಾನ್ಸ್ ಒಂದು ಸ್ಪೆಷಲ್ ಗಿಫ್ಟ್ ಕಳಿಸಿದ್ದಾರೆ.. ಏನದು ಗಿಫ್ಟ್ ಅಂತೀರಾ..? ಈ ಸ್ಟೋರಿ ನೋಡಿ.