Pathaan: ಪಠಾಣ್ 'ವಿರೋಧ' ಧೂಳಿಪಟ: ಬೇಷರಂ ರಂಗ್ ಹಾಡು 100 ಮಿಲಿಯನ್ ವೀಕ್ಷಣೆ

Pathaan: ಪಠಾಣ್ 'ವಿರೋಧ' ಧೂಳಿಪಟ: ಬೇಷರಂ ರಂಗ್ ಹಾಡು 100 ಮಿಲಿಯನ್ ವೀಕ್ಷಣೆ

Published : Dec 20, 2022, 02:46 PM ISTUpdated : Dec 20, 2022, 03:36 PM IST

ವಿವಾದ ಸೃಷ್ಟಿಸಿದ್ದ ಚಿತ್ರದ 'ಬೇಷರಂ ರಂಗ್' ಹಾಡು ಬಿಡುಗಡೆಯಾಗಿ ಕೇವಲ ಐದು ದಿನದಲ್ಲಿ ನೂರು ಮಿಲಿಯನ್ ವೀಕ್ಷಣೆ ಕಂಡಿದೆ.
 

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನಿಮಾದ ಸ್ಪೆಷಲ್ ಸಾಂಗ್ ಬಂದಿತ್ತು. ಚಿತ್ರದ 'ಬೇಷರಂ ರಂಗ್' ಹಾಡು ದೊಡ್ಡ ವಿವಾದವನ್ನೇ ಹುಟ್ಟುಹಾಕಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಹಾಕಿದ್ದಾರೆ ಅಂತ ಪಠಾಣ್ ಸಿನಿಮಾ ಬಾಯ್ಕಾಟ್ ಅಭಿಯಾನ ನಡೆದಿದೆ. ಆದ್ರೆ ಈ ವಿರೋಧದ ಮಧ್ಯೆಯೂ ಸೋಶಿಯಲ್ ಸಮುದ್ರಲ್ಲಿ ಸುನಾಮಿ ಎಬ್ಬಿಸಿದೆ ಡಿಪ್ಪಿ ಬಿಕಿನಿ ಸಾಂಗ್. ಈ ಹಾಡು ಬಿಡುಗಡೆಯಾಗಿ ಕೇವಲ ಐದು ದಿನದಲ್ಲಿ ನೂರು ಮಿಲಿಯನ್ ವೀಕ್ಷಣೆ ಕಂಡಿದೆ. ಈ ವಿಚಾರವನ್ನು ಯಶ್ ರಾಜ್ ಫಿಲ್ಮ್ಸ್ ತನ್ನ ಸೋಶಿಯಲ್ ಮೀಡಿಯಾದ ಅಧಿಕೃತ ಅಕೌಂಟ್'ನಲ್ಲಿ ಹೇಳಿಕೊಂಡಿದೆ. ಈ ಮೂಲಕ ಇಷ್ಟು ದಿನ ಬಾಯ್ಕಾಟ್ ಎಂದು ಬಡಿದುಕೊಂಡವರಿಗೆ ಬೇಷರಂ ರಂಗ್ ಹಾಡು ಉತ್ತರ ಕೊಟ್ಟಿದೆ.

ನಟನೆಗೆ ವಿದಾಯ ಹೇಳಬೇಕು ಅಂತಿದ್ದ ಈ ನಟಿಗೆ ಶಿವಣ್ಣಂಗೆ ನಾಯಕಿಯಾಗುವ ಅವಕಾಶ

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!