ದರ್ಶನ್​​ C/O ಸೆಂಟ್ರಲ್​​ ಜೈಲ್​​: ಸುಬ್ಬ ಸುಬ್ಬಿ ಜೈಲಿನಿಂದ ವಾಪಸ್​​ ಬರೋದ್ಯಾವಾಗ?

ದರ್ಶನ್​​ C/O ಸೆಂಟ್ರಲ್​​ ಜೈಲ್​​: ಸುಬ್ಬ ಸುಬ್ಬಿ ಜೈಲಿನಿಂದ ವಾಪಸ್​​ ಬರೋದ್ಯಾವಾಗ?

Published : Aug 15, 2025, 04:40 PM IST

ಬೆನ್ನುನೋವಿನ ಕಾರಣ ಆಸ್ಪತ್ರೆ ಮತ್ತು ಚಿತ್ರೀಕರಣದ ನಂತರ ವಿದೇಶ ಪ್ರವಾಸ ಮಾಡಿದ್ದ ದರ್ಶನ್, ಸುಪ್ರೀಂ ಕೋರ್ಟ್ ಬೇಲ್ ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮತ್ತೆ ಜೈಲು ಸೇರಿದ್ದಾರೆ. ಆದರೆ ಇವರು ಮತ್ತೆ ವಾಪಸ್ ಹೊರೆಗ ಬರೋದು ಯಾವಾಗ ಎಂಬ ಕುತೂಹಲ ಅನೇಕರಲ್ಲಿದೆ ಆ ಬಗ್ಗೆ ಒಂದು ರಿಪೋರ್ಟ್ 

ಬೆನ್ನು ನೋವು ಇದೆ.. ಆಪರೇಷನ್​ ಮಾಡದೇ ಇದ್ರೆ ಲಕ್ವವೇ ಹೊಡೆದುಬಿಡುತ್ತೆ ಅಂತ ಹೇಳಿಕೊಂಡು ಬೇಲ್​ ಮೇಲೆ ಹೊರಗೆ ಬಂದಿದ್ದ ನಟ ದರ್ಶನ್​ ನಂತರ ಏನೇನು ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.. ಒಂದಷ್ಟು ದಿನ ಆಸ್ಪತ್ರೆಯಲ್ಲಿ ಥೆರಪಿ ಮಾಡಿಸಿಕೊಂಡು ನಂತರ ಬಾಕಿ ಇದ್ದ ಡೆವಿಲ್​ ಶೂಟಿಂಗ್​​ ಮುಗಿಸಿಕೊಂಡು ಫಾರಿನ್​ ಟ್ರಿಪ್​ಗಳನ್ನ ಮಾಡ್ತಿದ್ರು.. ಆದ್ರಿವತ್ತು ಮತ್ತೆ ದರ್ಶನ್​​ ಅ್ಯಂಡ್​ ಗ್ಯಾಂಗ್​​ ಮರಳಿ ಜೈಲು ಸೇರಿದ್ದಾರೆ.  ಸುಬ್ಬ ಸುಬ್ಬಿ ಸೇರಿದಂತೆ 7 ಮಂದಿಯ ಬೇಲ್​ ಅಪ್ಲಿಕೇಷನ್​​ ಅನ್ನ ಸುಪ್ರೀಂ ರಿಜೆಕ್ಟ್​​ ಮಾಡಿದೆ. ಸದ್ಯ ಎಲ್ಲಾ ಆರೋಪಿಗಳು ಜೈಲು ಸೇರಿದ್ದಾರೆ... ಆದ್ರೆ  ಈಗ ಬರೋ ಮೊದಲ ಪ್ರಶ್ನೆಯೇ ದರ್ಶನ್​ ಮತ್ತೆ ಜೈಲಿನಿಂದ ವಾಪಸ್​ ಆಗೋದು ಯಾವಾಗ..? ಈ ಪ್ರಶ್ನೆಗೆ ಉತ್ತರ ಕೊಡೋದೇ ಇವತ್ತಿನ ಎಫ್​.ಐ.ಆರ್​​.

03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
Read more