Aug 21, 2021, 4:09 PM IST
ಸೈಕ್ಲಿಸ್ಟ್ ಉಮಾ ಸಿಂಗ್ ಆಫ್ರಿಕಾದ ಟಾಂಜಾನಿಯಾದ ಮೌಂಟ್ ಕಿಲಿಮಂಜಾರೋ ಪರ್ವತವನ್ನು ಹತ್ತುವ ಮೂಲಕ ಸಾಧನೆ ಮಾಡಿದ್ದಾರೆ. ಉತ್ತರಪ್ರದೇಶದ ಉಮಾ ಸಿಂಗ್ ಈ ಸಾಧನೆಯನ್ನು ಬಾಲಿವುಡ್ ನಟ ಸೋನು ಸೂದ್‌ಗೆ ಅರ್ಪಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment