ಅಲ್ಲು ಸಿನಿಮಾದಲ್ಲಿ ಫಹಾದ್ ವಿಲನ್: ಮಾಲಿವುಡ್ ಸ್ಟಾರ್‌ಗೆ ಭರ್ಜರಿ ಸಂಭಾವನೆ

Mar 27, 2021, 9:39 AM IST

ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನಿಮಾ ಪುಷ್ಪದಲ್ಲಿ ವಿಲನ್ ಆಗಿ ನಟಿಸ್ತಿರೋದು ಬೆಂಗಳೂರು ಡೇಸ್ ಸಿನಿಮಾ ಖ್ಯಾತಿಯ ಮಾಲಿವುಡ್ ನಟ ಫಹಾದ್ ಫಾಸಿಲ್.

ಅಣ್ಣಾವ್ರನ್ನು ಕಾಪಿ ಮಾಡಿದ್ದಾರೆ ರಾಕಿ ಭಾಯ್ ಯಶ್

ಪುಷ್ಪ ಸಿನಿಮಾಗೆ ಎಂಟ್ರಿ ಕೊಟ್ಟಿರೋ ಹೊಸ ವಿಲನ್ ಪಡೆಯುತ್ತಿರೋ ಸಂಭಾವನೆ ಎಷ್ಟು ಗೊತ್ತಾ..? ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ.