ಬಾದ್‌ ಶಾ ಜೊತೆ ರಶ್ಮಿಕಾ ಬಾಲಿವುಡ್ ಎಂಟ್ರಿ..!

Dec 16, 2020, 10:27 AM IST

ಬಾದ್‌ ಶಾ ಜೊತೆ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ. ನಟಿ ಬಾದ್‌ ಶಾ ವಿಡಿಯೋ ಸಾಂಗ್ ಮೂಲಕ ಬಾಲಿವುಡ್‌ನಲ್ಲಿ ಸಖತ್ ಆಗಿ ಮಿಂಚಲಿದ್ದಾರೆ.

ರಶ್ಮಿಕಾಗೆ ಮಾತ್ರವಲ್ಲ, ನಟ ದೇವರಕೊಂಡಗೂ ಖುಷಿ ಕೊಡೋದು ಇದೇ ವಿಷ್ಯ

ಸಾಲು ಸಾಲು ಹಿಟ್ ಸಾಂಗ್‌ಗಳನ್ನು ಕೊಟ್ಟ ಬಾದ್‌ ಶಾ ಹಾಡಿನಲ್ಲಿ ಡಿಫರೆಂಟಾಗಿ ಕಾಣಿಸಿಕೊಳ್ಳಲಿದ್ದಾರೆ ರಶ್ಮಿಕಾ. ಚಂಡೀಗಡದಲ್ಲಿ ಶೂಟಿಂಗ್ ಕೂಡಾ ಶುರುವಾಗಿದೆ. ಹೇಗಿರಲಿದೆ ವಿಡಿಯೋ..?