Pushpa Box Office Collections: ಸುಳ್ಳು ಹೇಳ್ತಿದ್ದಾರೆ ಅಂತಿದ್ದಾರೆ ಟ್ರೋಲಿಗರು

Pushpa Box Office Collections: ಸುಳ್ಳು ಹೇಳ್ತಿದ್ದಾರೆ ಅಂತಿದ್ದಾರೆ ಟ್ರೋಲಿಗರು

Published : Dec 23, 2021, 01:11 PM IST

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಸಿನಿಮಾ ಅಷ್ಟು ಕೋಟಿ ಗಳಿಸಿದೆ, ಇಷ್ಟು ಕೋಟಿ ಗಳಿಸಿದೆ ಎಂಬ ಸುದ್ದಿ ಎಲ್ಲೆಡೆ ಓಡಾಡುತ್ತಿದೆ. ಎರಡೇ ದಿನಕ್ಕೆ 116 ಕೋಟಿ ಗಳಿಸಿದೆ ಎಂದು ಸುದ್ದಿಯಾಗುತ್ತಿದೆ. ಆದರೆ ಸಿನಿಮಾ ಮೂರು ಗಂಟೆ ಇರೋದ್ರಿಂದ ಸಿನಿಮಾ ಲ್ಯಾಗ್ ಆಗಿದೆ ಎಂದು ಜನ ಹೇಳುತ್ತಿದ್ದಾರೆ. ಹಾಗೆಯೇ ಮೂರನೇ ದಿನದಿಂದ ಕಲೆಕ್ಷನ್ ಡೌನ್ ಆಗಿದೆ ಎಂದೂ ಹೇಳಲಾಗುತ್ತಿದೆ. ಸುಮ್ ಸುಮ್ನೆ ಬುರುಡೆ ಬಿಡ್ಬೇಡಿ ಅಂತಿದ್ದಾರೆ ಟ್ರೋಲಿಗರು

ಸಮಂತಾ ಸೆಕ್ಸ್ ಸೀನ್ ನೋಡಿ ಮಾಜಿ ಪತಿಗೆ ಶಾಕ್

10 KGF ಸೇರಿದರೆ ಒಂದು ಪುಷ್ಪಾ ಆಗುತ್ತೆ  ಎಂದಿದ್ದ ಡೈರೆಕ್ಟರ್ ಕುರಿತು ಈ ಚರ್ಚೆ ನಡೆಯುತ್ತಿದೆ. ಹಿಂದಿಯಲ್ಲಿ ಬಂದ ಪುಷ್ಪಾ ಕೆಜಿಎಫ್ ಮಧ್ಯೆ ಗೆದ್ದಿದ್ದು ಯಾರು ? ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನವೇ ಎರಡು ಸಿನಿಮಾ ಸಖತ್ ಗಳಿಕೆ ಮಾಡಿದೆ. ಈಗ ಹಿಂದಿ ವರ್ಷನ್ ಸಿನಿಮಾ ಗಳಿಕೆ ಹೋಲಿಸಲಾಗುತ್ತಿದೆ. ಕೆಜಿಎಫ್ ಹಿಂದಿ ಅವತರಣಿಕೆಯಲ್ಲಿ 44 ಕೋಟಿ ರೂಪಾಯಿ ಗಳಿಸಿತ್ತು. ಮೊದಲ ದಿನ 2 ಕೋಟಿ 10 ಲಕ್ಷ ಆದಾಯ ಬಂದಿತ್ತು. ಪುಷ್ಪಾ ಸಿನಿಮಾ ಹಿಂದಿಯಲ್ಲಿ ಮೊದಲ ದಿನ ಗಳಿಸಿದ್ದು 3 ಕೋಟಿ ಗಳಿಸಿದೆ. ಮುಂದಿನ ದಿನಗಳಲ್ಲಿ ಗಳಿಸೋದೆಷ್ಟು ? ಕೆಜಿಎಫ್ ರೆಕಾರ್ಡ್ ಮುರಿಯುತ್ತಾ ಪುಷ್ಪಾ ?

02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
Read more