ಪ್ರೆಗ್ನೆನ್ಸಿ ಬಗ್ಗೆ ಕೇಳಿದ್ರೆ ಹೀಗಿದೆ ಪ್ರಿಯಾಮಣಿ ಆನ್ಸರ್

ಪ್ರೆಗ್ನೆನ್ಸಿ ಬಗ್ಗೆ ಕೇಳಿದ್ರೆ ಹೀಗಿದೆ ಪ್ರಿಯಾಮಣಿ ಆನ್ಸರ್

Published : Nov 04, 2020, 01:24 PM ISTUpdated : Nov 04, 2020, 02:02 PM IST

ಮಕ್ಕಳು ಮಾಡ್ಕೊಳಲ್ವಾ ಅನ್ನೋರಿಗೆ ಪ್ರಿಯಾ ಹೀಗಂತಾರೆ | ವಿಶೇಷ ಏನಿಲ್ವಾ ಅಂತ ಕೇಳೋರಿಗೆ ಪ್ರಿಯಾ ಆನ್ಸರ್ ಹೀಗಿದೆ

ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸಿರೋ ಗಾಸಿಪ್ ಕೇಳಿದ್ರೆ ನೀವು ಥ್ರಿಲ್ ಆಗ್ತೀರಿ. ಅಪ್ಪು ಜೊತೆ ಭಾರಿ ಸ್ಟೆಪ್ ಹಾಕಿದ ನಟಿ ಪ್ರಿಯಾಮಣಿ ಮದುವೆಯಾಗಿ ಮದುವೆಯಾಗಿ ಬಹಳಷ್ಟು ಸಮಯವಾಯ್ತು.

ಚಪೊಲಿ ಡ್ಯಾಮ್‌ನಲ್ಲಿ ಅಶ್ಲೀಲ ಶೂಟ್: ಹಾಟ್ ನಟಿ ಪೂನಂ ವಿರುದ್ಧ FIR

ಮುಸ್ತಫಾ ರಾಜ್ ಜೊತೆ ವಿವಾಹವಾಗಿ ಬಹಳಷ್ಟು ಸಮಯವಾಗಿ ಈಗ ಎಲ್ಲಿ ಹೋದ್ರೂ ಜನ ವಿಶೇಷ ಏನಿಲ್ವಾ ಅಂತ ಕೇಳೋರಿಗೆ ಉತ್ತರ ಕೊಟ್ಟು ಸಾಕಾಗಿದೆಯಂತೆ ನಟಿಗೆ. ಸದ್ಯಕ್ಕೆ ಲೈಫ್ ಎಂಜಾಯ್ ಮಾಡ್ತಿದ್ದೀವಿ, ಮುಂದಕ್ಕೆ ನೋಡೋಣ ಅಂತಿದ್ದಾರೆ ನಟಿ

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!