Feb 16, 2020, 3:26 PM IST
ಸೂಪರ್ ಸ್ಟಾರ್ ರಜನಿಕಾಂತ್ ಅಂದ್ರೇನೆ ಡಿಫರಂಟ್. ಈ ಡಿಫರಂಟ್ ಸೂಪರ್ ಸ್ಟಾರ್ ಸಿನಿಮಾಗಳ ಪ್ರಚಾರವೂ ಅಷ್ಟೇ ಯೂನಿಕ್. ಕಬಾಲಿಯಿಂದಲೇ ಆ ಐಡಿಯಾ ಜಾರಿಗೆ ಬಂದಿತ್ತು. ದರ್ಬಾರ್ ಚಿತ್ರಕ್ಕೂ ಅದೇ ಐಡಿಯಾ ಬಳಕೆ ಆಯಿತು. 'ಸುರರೈ ಪೊಟ್ರು' ಸಿನಿಮಾ ಪ್ರಚಾರಕ್ಕೂ ಇದೇ ಗಿಮಿಕ್ ಮಾಡಲಾಯ್ತಾ? ಏನಿದು ಹೊಸ ಸುದ್ದಿ? ಇಲ್ಲಿದೆ ನೋಡಿ!