May 14, 2020, 5:00 PM IST
ಬಾಲಿವುಡ್ ಝಿರೋ ಸೈಜ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚಿಗೆ ತಾಯಿಯಾದ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಇದು ಸೆರೋಗೆಸಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು.
ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಕಾರಣ ಬಿಚ್ಚಿಟ್ಟ ಶಿಲ್ಪಾಶೆಟ್ಟಿ
ಸಿಕ್ಕಾಪಟ್ಟೆ ಫಿಟ್ನೆಸ್ ಫ್ರೀಕ್ ಆಗಿರುವ ಶಿಲ್ಪಾಗೆ ಏನ್ ಕಾಯಿಲೆ ಇದೆ ಅಂತ ಸೆರೋಗೆಸಿ ಮಾಡಿಕೊಂಡಿದ್ದಾರೆ? ಇಲ್ಲಿದೆ ನೋಡಿ ಅಸಲಿ ವಿಷಯ ..
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment