ದೀಪಿಕಾ ಪಡುಕೋಣೆ ಬೋಲ್ಡ್ ಆಗಿ ನಟಿಸಿರುವ ಸಿನಿಮಾ ಗೆಹರಾಯಿ ಇದೇ ಫೆಬ್ರವರಿ 2ರಂದು ಬಿಡುಗಡೆ ಆಗುತ್ತಿದೆ. ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು ಟ್ರೈಲರ್‌ಗಳು ವೈರಲ್ ಆಗುತ್ತಿದೆ. ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ದೀಪಿಕಾ ನಟನ ಜೊತೆ ತುಂಬಾನೇ ರೊಮ್ಯಾನ್ಸ್ ಮಾಡಿದ್ದಾರೆ. ಈ ಟ್ರೈಲರ್ ನೋಡಿ ಪತಿ ರಣವೀರ್ ಸಿಂಗ್ ಒಂದು ಮಾತು ಹೇಳಿದ್ದಾರೆ. ಏನಂತ ಗೊತ್ತಾ? ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment