ಪ್ರೀತಿ ಝಿಂಟಾಗೆ ರಿತೇಶ್‌ ಕಿಸ್‌ ಮಾಡುತ್ತಿರುವುದನ್ನು ನೋಡಿ ಲುಕ್‌ ಕೊಟ್ಟ ಜೆನಿಲಿಯಾ?

Mar 21, 2021, 2:43 PM IST

ಬಾಲಿವುಡ್‌ ಕ್ಯೂಟ್‌ ಕಪಲ್ ರಿತೇಶ್ ಹಾಗೂ ಜೆನಿಲಿಯಾ ಮಾಡುವ ಪ್ರತಿಯೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಆದರೆ ಇತ್ತಿಚೆಗೆ ವೈರಲ್ ಆಗುತ್ತಿರುವ ಹಳೆ ವಿಡಿಯೋದಲ್ಲಿ ಜೆನಿಲಿಯಾ ಜಲಸಿ ಫೇಸ್‌ ನೋಡಿ ನೆಟ್ಟಿಗರು ನಕ್ಕಿದ್ದಾರೆ. ಹೆಂಡತಿ ಅಂದ್ರೆ ಸುಮ್ಮನೆನಾ? ಬಾ ಮನೆಗೆ ಈಗ ಇದೆ ನಿಂಗೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment