Oct 16, 2021, 5:09 PM IST
ಬಾಲಿವುಡ್ ಹಾಟ್ ನಟಿ ಇಶಾ ಗುಪ್ತಾ ಕೆಲವು ದಿನಗಳ ಹಿಂದೆ ಹಂಚಿಕೊಂಡ ಟಾಪ್‌ಲೆಸ್ ಫೋಟೋಗೆ ನೆಟ್ಟಿಗರು ಶಾಕ್ ಆಗಿದ್ದಾರೆ. ಹಿಂದೆ ಬ್ಯಾಕ್‌ಲೆಸ್ ಮುಂದೆ ಹೆಂಗಮ್ಮಾ ಎಂದು ಪಡ್ಡೆ ಹುಡುಗರು ಕಾಮೆಂಟ್ ಮಾಡಿದ್ದಾರೆ. ನಿದ್ರೆ ಗೆಡಿಸಿದ ಫೋಟೋ ನೀವು ನೋಡಿದ್ದೀರಾ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment