ಮಗಳ ತುಟಿಗೆ ಕಿಸ್ ಕೊಟ್ಟು ವಿಶ್ ಮಾಡಿದ ಐಶ್ವರ್ಯಾ ರೈ: ಇದೇನಾ ಸಂಸ್ಕೃತಿ ಅಂದ್ರು ನೆಟ್ಟಿಗರು?

Nov 18, 2022, 5:41 PM IST

ಆರಾಧ್ಯಾ ಬಚ್ಚನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಮಗಳ ತುಟಿಗೆ ಸಿಹಿ ಮುತ್ತು ನೀಡಿ ನಟಿ ಐಶ್ವರ್ಯಾ ರೈ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇನಾ ಭಾರತೀಯ ಸಂಸ್ಕೃತಿ? ನೀವು ಕಲ್ತಿದ್ದು, ಮಗಳಿಗೆ ಕಲಿಸೋದು ಇದೇನಾ ಎಂದು ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ. ಮಗಳಿಗೆ ಒಳ್ಳೆದನ್ನು ಕಲಿಸಬೇಕು. ಹೀಗೆ ತುಟಿಗೆಲ್ಲಾ ಮತ್ತು ಕೊಟ್ಟು, ಆ ಫೋಟೋವನ್ನು ಸೋಶಿಯಲ್‌ ಮಿಡಿಯಾದಲ್ಲಿ ಹಾಕಬಹುದಾ ಎಂದು ಟ್ರೋಲ್‌ ಮಾಡಿದ್ದಾರೆ.

ಕ್ಯಾಮರಾ ಮುಂದೆ ಮತ್ತೆ ಬೋಲ್ಡ್ ಆದ ಜಾನ್ವಿ ಕಪೂರ್; ಹಾಟ್ ಫೋಟೋ ವೈರಲ್