Nov 14, 2022, 4:46 PM IST
ಬಾಲಿವುಡ್‌ನ ಈ ಸೂಪರ್ ಜೋಡಿ, ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಮದುವೆಯಾದ ಏಳು ತಿಂಗಳಲ್ಲೇ ಮಗುವನ್ನು ಎತ್ತಿಕೊಂಡ ಆಲಿಯಾ ಭಟ್ ಮತ್ತು ರಣವೀರ್, ಈಗ ಮಗುವನ್ನು ನೋಡಲು ಬರುವ ಗೆಸ್ಟ್‌ಗಳಿಗೆ ಒಂದು ಕಂಡಿಷನ್ ಹಾಕಿದ್ದಾರೆ. ಮಗುವನ್ನು ನೋಡಲು ಸೆಲೆಬ್ರೆಟಿಗಳು ಸಾಮಾನ್ಯವಾಗಿ ಬರುತ್ತಾರೆ. ಅವರು ನೂರಾರು ಕಡೆ ಓಡಾಡುತ್ತಿರುತ್ತಾರೆ, ನೂರಾರು ಜನರನ್ನು ಭೇಟಿ ಮಾಡಿರುತ್ತಾರೆ. ಇದರಿಂದ ಮಗುವಿಗೆ ತೊಂದರೆ ಆಗಬಾರದೆಂದು ಯಾರೇ ಬರಲಿ ಫಸ್ಟ್ ಎಲ್ಲಾ ರೀತಿಯ ಟೆಸ್ಟ್'ಗಳನ್ನು ಮಾಡಿಕೊಂಡು ಯಾವುದೇ ಕಾಯಿಲೆ ಇಲ್ಲ ಎಂದು ಕನ್ಫಾರ್ಮ್ ಮಾಡಿಕೊಳ್ಳಬೇಕು. ಅದ್ರಲ್ಲೂ ಕೋವಿಡ್ ಟೆಸ್ಟ್ ಮಸ್ಟ್ ಅಂತೆ. ಅವರು ಏನೂ ಇಲ್ಲಾ ಎಂದು ಗೊತ್ತಾದ ಮೇಲೆ, ಮಗುವನ್ನು ನೋಡಲು ಬಿಡುತ್ತಾರಂತೆ.
ಆಲಿಯಾ -ರಣಬೀರ್, ದೀಪಿಕಾ- ರಣವೀರ್; ಬಾಲಿವುಡ್‌ನ ಫೇಮಸ್ ಕಪಲ್ ಬಾಲ್ಯದ ಫೋಟೋಸ್