Nysa Devgn: ಅಜಯ್‌ ದೇವಗನ್‌ ಮಗಳು ಫುಲ್ ಮಿಂಚಿಂಗ್: ನಿಸಾ ಹಿಂದೆ ಬಿದ್ದ ಕ್ಯಾಮೆರಾಗಳು

Nysa Devgn: ಅಜಯ್‌ ದೇವಗನ್‌ ಮಗಳು ಫುಲ್ ಮಿಂಚಿಂಗ್: ನಿಸಾ ಹಿಂದೆ ಬಿದ್ದ ಕ್ಯಾಮೆರಾಗಳು

Published : Dec 28, 2022, 04:23 PM IST

ಬಾಲಿವುಡ್ ನಟ ಅಜಯ್‌ ದೇವಗನ್‌ ಮತ್ತು ಕಾಜೋಲ್‌ ಮಗಳು ನಿಸಾ ಸಿಕ್ಕಾಪಟ್ಟೆ ಗ್ಲಾಮರ್‌ ಆಗಿರುವಂತ ಬೋಲ್ಡ್‌ ಬಟ್ಟೆ ಧರಿಸಿ, ಸಕ್ಕತ್ ಟ್ರೋಲ್‌ ಆಗಿದ್ದಾರೆ 
 

ನಿಸಾ ಅವರು ಡೀಪ್‌ ನೆಕ್‌ ಇರುವಂತಹ ಗುಲಾಬಿ ಬಣ್ಣದ ಪಿಂಕ್‌ ಕಲರ್‌ ಡ್ರೆಸ್‌ ಹಾಕಿಕೊಂಡು, ಮೊನ್ನೆ ಹೀಗೆ ಸ್ನೇಹಿತನ ಜೊತೆ ಕೈ ಹಿಡಿದುಕೊಂಡು ಬಂದ್ರು. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ‌. ಇದೀಗ ನೀಸಾ ಫುಲ್‌ ಚೇಂಜ್‌ ಆಗಿಬಿಟ್ಟಿದ್ದಾರೆ. ಹೊಸ ಫೋಟೋ ಶೂಟ್‌ ಮಾಡಿಸಿಕೊಂಡಿದ್ದಾರೆ. ಸಧ್ಯಕ್ಕೆ ಕ್ರಿಸ್‌ಮಸ್‌ ದಿನ ನೀಸಾ ಹಾಕಿಕೊಂಡಿರುವ ಈ ಡ್ರೆಸ್‌ ನೋಡಿ,   ಕಾಮೆಂಟ್‌ ಹಾಕುತ್ತಿದ್ದಾರೆ. ಅವರು ಡೀಪ್‌ ನೆಕ್‌ ಡ್ರೆಸ್‌ ಹಾಕಿದ್ದೆ ದೊಡ್ಡ ವಿಷಯವಾಗಿದೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more