ಮುಂಬೈ ಡ್ರಗ್ಸ್ ಕೇಸ್‌ ಲಿಂಕ್: ಬೆಂಗಳೂರಿನ 200 ಜನರ ಮೇಲೆ NCB ನಿಗಾ

ಮುಂಬೈ ಡ್ರಗ್ಸ್ ಕೇಸ್‌ ಲಿಂಕ್: ಬೆಂಗಳೂರಿನ 200 ಜನರ ಮೇಲೆ NCB ನಿಗಾ

Published : Oct 05, 2021, 04:33 PM ISTUpdated : Oct 05, 2021, 06:24 PM IST

ಡ್ರಗ್ಸ್ ಕೇಸ್‌ನಲ್ಲಿ ಬೆಂಗಳೂರು ಜನರು ಸಿಕ್ಕಿಹಾಕಿಕೊಂಡಿದ್ದಾರಾ ? ಬೆಂಗ್ಳೂರಿನ ದೊಡ್ಡವರ ಮಕ್ಕಳು ಮುಂಬೈನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.

ಮುಂಬೈ ಐಷರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ(Drugs Party)ಗೆ ಈಗ ಬೆಂಗಳೂರಿನ ಲಿಂಕ್‌ ಇದೆಯಾ ಎಂಬ ಚರ್ಚೆ ಶುರುವಾಗಿದೆ. ಡ್ರಗ್ಸ್ ಕೇಸ್‌ನಲ್ಲಿ ಬೆಂಗಳೂರು ಜನರು ಸಿಕ್ಕಿಹಾಕಿಕೊಂಡಿದ್ದಾರಾ ? ಬೆಂಗ್ಳೂರಿನ ದೊಡ್ಡವರ ಮಕ್ಕಳು ಮುಂಬೈನಲ್ಲಿ(Mumbai) ಡ್ರಗ್ಸ್ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.

ವಿದೇಶದಲ್ಲಿ ಕಲಿತದ್ದು ಇದನ್ನಾ ? ಆರ್ಯನ್ ಡ್ರಗ್ಸ್ ಗ್ಯಾಂಗ್

ಬೆಂಗಳೂರಿನ(Bengaluru) ಬರೋಬ್ಬರಿ 200 ಜನರ ಮೇಲೆ ಎನ್‌ಸಿಬಿ(NCB) ಕಣ್ಣಿಟ್ಟಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಚ್ಚಿಬೀಳಿಸೋ ಹೆಸರು ಹೊರಗೆ ಬೀಳಲಿದೆಯಾ ? ಶಾರೂಖ್ ಮಗನ ಬಂಧನದ ನಂತರ ಈಗ ಬೆಂಗಳೂರಿಗೂ ಟೆನ್ಶನ್ ಶುರುವಾಗಿದ್ದು, ಉದ್ಯಮಿಗಳ ಮಕ್ಕಳು, ಟೆಕ್ಕಿಗಳು ಲಿಸ್ಟ್‌ನಲ್ಲಿ ಇದ್ದಾರಾ ಎಂಬ ಸಂದೇಶ ಶುರುವಾಗಿದೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!