ನೆಲ ಒರೆಸಿ ಜೂ. ಎನ್‌ಟಿಆರ್‌ಗೆ ಚಾಲೆಂಜ್ ಹಾಕಿದ ರಾಜಮೌಳಿ

ನೆಲ ಒರೆಸಿ ಜೂ. ಎನ್‌ಟಿಆರ್‌ಗೆ ಚಾಲೆಂಜ್ ಹಾಕಿದ ರಾಜಮೌಳಿ

Suvarna News   | Asianet News
Published : Apr 22, 2020, 03:42 PM IST

ಟ್ವೀಟರ್‌ನಲ್ಲಿ ಬೀ ದ ರಿಯಲ್ ಮ್ಯಾನ್ ಅಂತ ಒಂದು ಹ್ಯಾಶ್‌ಟ್ಯಾಗ್ ಚಾಲೆಂಜ್ ಶುರುವಾಗಿದೆ. ಅದರ ಪ್ರಕಾರ ಮನೆಕೆಲಸ ಮಾಡಿ ಅದರ ವಿಡಿಯೋ ತೆಗೆದು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿ ಯಾರಿಗಾದರೂ ಚಾಲೆಂಜ್ ಹಾರಬೇಕು. ಈಗ ಈ ಚಾಲೆಂಜ್ ಸ್ವೀಕರಿಸಿ ಮನೆ ಒರೆಸಿ ಗುಡಿಸಿದ್ದು ಬಾಹುಬಲಿ ನಿರ್ದೇಶಕ ರಾಜಮೌಳಿ. ಮನೆ ಕೆಲಸ ಮಾಡಿ ಪತ್ನಿ ರಮಾ ಜೊತೆ ಪೊರಕೆ ಹಿಡಿದು ನಿಂತಿರುವ ವಿಡಿಯೋ ಶೇರ್ ಮಾಡಿರುವ ಅವರು ಜೂ.ಎನ್‌ಟಿಆರ್ ಮತ್ತು ರಾಮ್‌ಚರಣ್ ತೇಜಾ ಅವರಿಗೆ ಸವಾಲೊಡ್ಡಿದ್ದಾರೆ. ಆ ಸವಾಲನ್ನು ಸ್ವೀಕರಿಸಿರುವ ಇಬ್ಬರು ಸೂಪರ್‌ಸ್ಟಾರ್‌ಗಳೂ ಮನೆ ಕೆಲಸ ಮಾಡಿ ಆ ವಿಡಿಯೋಗಳನ್ನು ಟ್ವೀಟರ್‌ನಲ್ಲಿ ಶೇರ್ ಮಾಡಿದ್ದಾರೆ ಮತ್ತದು ವೈರಲ್ ಆಗಿವೆ.

ಟ್ವೀಟರ್‌ನಲ್ಲಿ ಬೀ ದ ರಿಯಲ್ ಮ್ಯಾನ್ ಅಂತ ಒಂದು ಹ್ಯಾಶ್‌ಟ್ಯಾಗ್ ಚಾಲೆಂಜ್ ಶುರುವಾಗಿದೆ. ಅದರ ಪ್ರಕಾರ ಮನೆಕೆಲಸ ಮಾಡಿ ಅದರ ವಿಡಿಯೋ ತೆಗೆದು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿ ಯಾರಿಗಾದರೂ ಚಾಲೆಂಜ್ ಹಾರಬೇಕು.

ಈಗ ಈ ಚಾಲೆಂಜ್ ಸ್ವೀಕರಿಸಿ ಮನೆ ಒರೆಸಿ ಗುಡಿಸಿದ್ದು ಬಾಹುಬಲಿ ನಿರ್ದೇಶಕ ರಾಜಮೌಳಿ. ಮನೆ ಕೆಲಸ ಮಾಡಿ ಪತ್ನಿ ರಮಾ ಜೊತೆ ಪೊರಕೆ ಹಿಡಿದು ನಿಂತಿರುವ ವಿಡಿಯೋ ಶೇರ್ ಮಾಡಿರುವ ಅವರು ಜೂ.ಎನ್‌ಟಿಆರ್ ಮತ್ತು ರಾಮ್‌ಚರಣ್ ತೇಜಾ ಅವರಿಗೆ ಸವಾಲೊಡ್ಡಿದ್ದಾರೆ. ಆ ಸವಾಲನ್ನು ಸ್ವೀಕರಿಸಿರುವ ಇಬ್ಬರು ಸೂಪರ್‌ಸ್ಟಾರ್‌ಗಳೂ ಮನೆ ಕೆಲಸ ಮಾಡಿ ಆ ವಿಡಿಯೋಗಳನ್ನು ಟ್ವೀಟರ್‌ನಲ್ಲಿ ಶೇರ್ ಮಾಡಿದ್ದಾರೆ ಮತ್ತದು ವೈರಲ್ ಆಗಿವೆ.

02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!