Avatar 2 : ಇದು ನಿಜಕ್ಕೂ ದೃಶ್ಯ ವೈಭವ: ಅವತಾರ್‌-2 ಮೇಕಿಂಗ್ ಹೇಗಿದೆ ಗೊತ್ತಾ?

Avatar 2 : ಇದು ನಿಜಕ್ಕೂ ದೃಶ್ಯ ವೈಭವ: ಅವತಾರ್‌-2 ಮೇಕಿಂಗ್ ಹೇಗಿದೆ ಗೊತ್ತಾ?

Published : Dec 24, 2022, 11:27 AM ISTUpdated : Dec 24, 2022, 11:57 AM IST

ಹಾಲಿವುಡ್​ ಸಿನಿಮಾ ‘ಅವತಾರ್​ ದಿ ವೇ ಆಫ್​ ವಾಟರ್​ ಜಗತ್ತಿನಾದ್ಯಂತ ಬಿಡುಗಡೆ ಆಗಿದ್ದು, ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾದ ಮೇಕಿಂಗ್ ಕೂಡ ವಾವ್ ಎನಿಸುವಂತಿದೆ.
 

ಜೇಮ್ಸ್‌ ಕ್ಯಾಮರೂನ್‌ ನಿರ್ದೇಶನದ 'ಅವತಾರ್‌' ಸಿನಿಮಾ ರಿಲೀಸ್ ಆಗಿದ್ದು, ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿರುವ ಚಿತ್ರದ ಸಿಕ್ವೇಲ್  ಅವತಾರ್ 2 ಈಗ ತೆರೆ ಮೇಲೆ ಬಂದಿದೆ. ನಿರ್ದೇಶಕರ ಜೇಮ್ಸ್​ ಕಾರ್ಯವೈಖರಿಗೆ ಪ್ರೇಕ್ಷಕರು ಭೇಷ್​ ಎಂದಿದ್ದಾರೆ. 3Dಯಲ್ಲಿ ಮೂಡಿಬಂದ ಈ ಸಿನಿಮಾ ನಿಜಕ್ಕೂ ದೃಶ್ಯ ವೈಭವವನ್ನೇ ನೀಡಿದೆ. ಸಾವಿರಾರು ಕೋಟಿ ಕೊಳ್ಳೆ ಹೊಡೆದ ಅವತಾರ್‌ 2 ಸಿನಿಮಾದ ಮೇಕಿಂಗ್ ತುಂಬಾ ಅದ್ಭುತವಾದ ಮಾಡಲಾಗಿದೆ. ಸಿನಿಮಾಟೋಗ್ರಫಿ, ವಿಶ್ಯುವಲ್ ಹಾಗೂ ಭಾವನಾತ್ಮಕ ವಿಷಯಗಳ ಮೇಕಿಂಗ್ ನಿಜಕ್ಕೂ ರೋಮಾಂಚನ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!