'ಪುಷ್ಪ' ದ ಶ್ರೀವಲ್ಲಿ ಐಕಾನಿಕ್ ಸ್ಟೆಪ್ ಸೃಷ್ಟಿ ಆಗಿದ್ದು ಹೇಗೆ,  ಹೇಳ್ತಾರೆ ಅಲ್ಲು ಅರ್ಜುನ್!

'ಪುಷ್ಪ' ದ ಶ್ರೀವಲ್ಲಿ ಐಕಾನಿಕ್ ಸ್ಟೆಪ್ ಸೃಷ್ಟಿ ಆಗಿದ್ದು ಹೇಗೆ, ಹೇಳ್ತಾರೆ ಅಲ್ಲು ಅರ್ಜುನ್!

Published : Jul 20, 2022, 04:39 PM ISTUpdated : Jul 20, 2022, 05:44 PM IST

ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡಿನಲ್ಲಿ ಅಲ್ಲು ಅರ್ಜುನ್ ಮಾಡಿದ್ದ ಐಕಾನಿಕ್ ವಾಕಿಂಗ್ ಸ್ಟೈಲ್ ಸಿಕ್ಕಾಪಟ್ಟೆ ಹಲ್ಚೆಲ್ ಎಬ್ಬಿಸಿತ್ತು. 


 ಸೌತ್ ಸಿನಿ ರಂಗದ ಶಕ್ತಿಯನ್ನ ರಾಷ್ಟ್ರ ಮಟ್ಟಕ್ಕೆ ತೋರಿಸಿದ ಸಿನಿಮಾಗಳಾದ ಕೆಜಿಎಫ್ ಹಾಗು ಆರ್ಆರ್ಆರ್ ಸಿನಿಮಾಗಳ ಜೊತೆ ಪುಷ್ಪ ಕೂಡ ಒಂದು. ಪುಷ್ಪ ಸಿನಿಮಾ ಹಲವು ಪ್ರಥಮಗಳಿಗೂ ಸಾಕ್ಷಿಯಾಗಿದೆ. 170 ಕೋಟಿಯಲ್ಲಿ ಸಿದ್ಧವಾದ ಪುಷ್ಪ 365 ಕೋಟಿ ಗಳಿಕೆ ಕಂಡಿದೆ. ಹಿಂದಿಯಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿದೆ. ಇದೆಲ್ಲಾ ಒಂದ್ ಕಡೆ ಆದ್ರೆ ಸೋಷಿಯಲ್ ಸಮುದ್ರದ ಟ್ರೆಂಡಿಂಗ್ನಲ್ಲು ಪುಷ್ಪ ಅರಳಿತ್ತು.

ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡಿನಲ್ಲಿ ಅಲ್ಲು ಅರ್ಜುನ್ ಮಾಡಿದ್ದ ಐಕಾನಿಕ್ ವಾಕಿಂಗ್ ಸ್ಟೈಲ್ ಸಿಕ್ಕಾಪಟ್ಟೆ ಹಲ್ಚೆಲ್ ಎಬ್ಬಿಸಿತ್ತು. ಅಲ್ಲು ಅರ್ಜುನ್ ಒಂದು ಭುಜ ಮೇಲೆತ್ತಿ. ಇನ್ನೊಂದು ಭುಜವನ್ನ ಕೆಳಗಿಳಿಸಿ ಕಾಲುಗಳನ್ನು ಎಳೆಯುತ್ತಾ ಡಾನ್ಸ್ ಮಾಡಿದ್ರು. ಇದೀಗ ಈ ಸ್ಟೆಪ್ಸ್ ಯೋಚನೆ ಹೇಗೆ ಬಂತು ಅನ್ನೋ  ಸಿಕ್ರೇಟ್‌ನ ಅಲ್ಲು ಅರ್ಜುನ್ ರಿವಿಲ್ ಮಾಡಿದ್ದಾರೆ. 

ಸಂದರ್ಶನ ಒಂದರಲ್ಲಿ ತಮ್ಮ ಐಕಾನಿಕ್ ವಾಕಿಂಗ್ ಶೈಲಿಯ ಹಿಂದಿನ ರಹಸ್ಯವನ್ನು ಅಲ್ಲು ಬಿಚ್ಚಿಟ್ಟಿದ್ದಾರೆ. ಶ್ರೀವಲ್ಲಿ ಹಾಡಿನಲ್ಲಿ ನಾನು ಹಾಗೆ ನಡೆಯಲು ನಿರ್ದೇಶಕ ಸುಕುಮಾರ್ ಕಾರಣ. ನೀವು ಏನು ಮಾಡುತ್ತೀರೋ ಗೊತ್ತಿಲ್ಲ ಆದರೆ ಎಲ್ಲರೂ ನಿಮ್ಮಂತೆ ನಡೆಯಬೇಕು ಅಂತ ನಿರ್ದೇಶಕ ಸುಕುಮಾರ್ ಹೇಳಿದ್ರಂತೆ. ಕೊನೆಗೆ ಪುಷ್ಪನ ಈ ವಾಕಿಂಗ್ ಸ್ಟೈಲ್ಅನ್ನ ಅಲ್ಲು ಅರ್ಜುನ್ ಅವರೇ ಕಂಡು ಹಿಡಿದು ಕ್ಯಾಮೆರಾ ಮುಂದೆ ಮಾಡಿದ್ರಂತೆ. ಒಂದೇ ಶಾಟ್ನಲ್ಲಿ ಈ ಸ್ಟೈಲ್ನ ಡಾನ್ಸ್ ಒಕೆ ಆಯ್ತಂತೆ..!
 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more