ಉ ಅಂಟಾವ ಮಾಮ... ಡ್ಯಾನ್ಸ್‌ಗೆ ಸಮಂತಾ- ಅಕ್ಷಯ್‌ ಡ್ಯಾನ್ಸ್‌, ವಿಡಿಯೋ ವೈರಲ್

ಉ ಅಂಟಾವ ಮಾಮ... ಡ್ಯಾನ್ಸ್‌ಗೆ ಸಮಂತಾ- ಅಕ್ಷಯ್‌ ಡ್ಯಾನ್ಸ್‌, ವಿಡಿಯೋ ವೈರಲ್

Published : Jul 22, 2022, 04:15 PM ISTUpdated : Jul 22, 2022, 05:15 PM IST

ಉ ಅಂಟಾವಾ ಮಾಮ... ಊಹೂಂ ಅಂಟಾವಾ ಮಾವಾ.. ಹಾಡಿಗೆ ಸಮಂತಾ- ಅಕ್ಷಯ್ ಕುಮಾರ್ ಹಾಗೆ ಸುಮ್ಮನೆ ಸ್ಟೆಪ್ಸ್ ಹಾಕಿದ್ರು. ಈ ಡ್ಯಾನ್ಸ್ ನೋಡಿ ಅಲ್ಲ ತಾತ-ಮೊಮ್ಮಗಳು ಇದ್ದ ಹಾಗೆ ಇದ್ದೀರಿ, ಬೇಕಾ ಇವೆಲ್ಲಾ ಅಂದ್ರೆ ಇನ್ನು ಕೆಲವರು ಅಕ್ಷಯ್ ಮನೆಗೆ ಹೋಗಿ ಇದೆ ನಿಮಗೆ ಅಂತ ಕಾಲೆಳೆದಿದ್ದಾರೆ.

ಉ ಅಂಟಾವಾ ಮಾಮ... ಊಹೂಂ ಅಂಟಾವಾ ಮಾವಾ.. ಹಾಡಿಗೆ ಸಮಂತಾ- ಅಕ್ಷಯ್ ಕುಮಾರ್ ಹಾಗೆ ಸುಮ್ಮನೆ ಸ್ಟೆಪ್ಸ್ ಹಾಕಿದ್ರು. ಈ ಡ್ಯಾನ್ಸ್ ನೋಡಿ ಅಲ್ಲ ತಾತ-ಮೊಮ್ಮಗಳು ಇದ್ದ ಹಾಗೆ ಇದ್ದೀರಿ, ಬೇಕಾ ಇವೆಲ್ಲಾ ಅಂದ್ರೆ ಇನ್ನು ಕೆಲವರು ಅಕ್ಷಯ್ ಮನೆಗೆ ಹೋಗಿ ಇದೆ ನಿಮಗೆ ಅಂತ ಕಾಲೆಳೆದಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಇಬ್ಬರೂ ಗೆಸ್ಟ್ ಆಗಿ ಬಂದಾಗ ನಮ್ಮದೂ ಒಂದಿರಲಿ ಅಂತ ಸ್ಟೆಪ್ಸ್ ಹಾಕಿದ್ದಾರೆ, ತಪ್ಪೇನಿಲ್ಲ ಬುಡಿ!

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more