ಒಂದು ಹೆಣ್ಣು ಗಂಡನ್ನು ಮಾತ್ರ ಬಯಸಬೇಕು ಅನ್ನೋದು ತಪ್ಪು: Actress Swara Bhasker ಹೇಳಿಕೆ

ಒಂದು ಹೆಣ್ಣು ಗಂಡನ್ನು ಮಾತ್ರ ಬಯಸಬೇಕು ಅನ್ನೋದು ತಪ್ಪು: Actress Swara Bhasker ಹೇಳಿಕೆ

Published : Aug 21, 2025, 03:05 PM ISTUpdated : Aug 21, 2025, 04:03 PM IST

ಬಾಲಿವುಡ್ ಬೆಡಗಿ ಸ್ವರಾ ಭಾಸ್ಕರ್ ಒಂದಲ್ಲಾ ಒಂದು ವಿವಾದಗಳಿಂದ ಸುದ್ದಿಯಲ್ಲಿರ್ತಾರೆ. ಸದ್ಯ ಸ್ವರಾ ನೀಡಿರೋ ಒಂದು ಹೇಳಿಕೆ ಸಿನಿಲೋಕದಲ್ಲಷ್ಟೇ ಅಲ್ಲ, ರಾಜಕೀಯ ರಂಗದಲ್ಲೂ ಕಿಚ್ಚು ಹಚ್ಚಿದೆ.

ಸ್ವರಾ ಭಾಸ್ಕರ್‌.. ಕೇವಲ ನಟಿ ಮಾತ್ರವಲ್ಲ, ಒಂಥರಾ ವಿವಾದಿತ ನಟಿಮಣಿ.  'ತನು ವೆಡ್ಸ್ ಮನು', 'ರಾಂಝನಾ', 'ಪ್ರೇಮ್ ರತನ್ ಧನ್ ಪಾಯೋ', ', 'ವೀರೆ ದಿ ವೆಡ್ಡಿಂಗ್' ನಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರೋ ಸ್ವರಾ ಸಾಮಾಜಿಕ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸ್ವರಾ ಭಾಸ್ಕರ್ ಅಂದ್ರೇನೆ ಕಾಂಟ್ರವರ್ಸಿ.. ತನ್ನ ಹಸಿ ಬಿಸಿ ರೋಲ್​ನಿಂದಷ್ಟೇ ಅಲ್ಲ ಬೋಲ್ಡ್ ಹೇಳಿಕೆಗಳಿಂದಲೂ ಸ್ವರಾ ಆಗಾಗ ಜ್ವರ ಏರಿಸ್ತಾ ಇರ್ತಾರೆ. ಸದ್ಯ ಇದೇ ರೀತಿ ಸ್ವರಾ ಒಂದು ಸಂದರ್ಶನದಲ್ಲಿ ಆಡಿಯೋ ಮಾತುಗಳು ಅಕ್ಷರಶಃ ಕಿಚ್ಚು ಹಚ್ಚಿವೆ.

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more