'ನನಗೆ ಗಂಡನ ಮನೆಯೇ ಬೇಕು', ಹೈದರಾಬಾದ್‌ನಲ್ಲಿ ವಾಸವಿದ್ದ ಮನೆ ಖರೀದಿಸಿದ ಸಮಂತಾ!

'ನನಗೆ ಗಂಡನ ಮನೆಯೇ ಬೇಕು', ಹೈದರಾಬಾದ್‌ನಲ್ಲಿ ವಾಸವಿದ್ದ ಮನೆ ಖರೀದಿಸಿದ ಸಮಂತಾ!

Published : Jul 30, 2022, 03:20 PM IST

ಟಾಲಿವುಡ್ ಹಾಟಿ ಸಮಂತಾ ರುತ್ ಪ್ರಭು ಹಾಗು ನಟ ನಾಗಚೈತನ್ಯ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿ 9 ತಿಂಗಳು ಆಯ್ತು. ಈ ಒಂಭತ್ತು ತಿಂಗಳಲ್ಲಿ ಸ್ಯಾಮ್ ದೇಶ ವಿದೇಶ, ದೇವಸ್ಥಾನ ಅಂತೆಲ್ಲಾ ಸುತ್ತಿ ಬಂದಿದ್ದಾಯ್ತು. 

ಟಾಲಿವುಡ್ ಹಾಟಿ ಸಮಂತಾ ರುತ್ ಪ್ರಭು (Samantha ruth Prabhu) ಹಾಗು ನಟ ನಾಗಚೈತನ್ಯ (Naga Chaitanya) ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿ 9 ತಿಂಗಳು ಆಯ್ತು. ಈ ಒಂಭತ್ತು ತಿಂಗಳಲ್ಲಿ ಸ್ಯಾಮ್ ದೇಶ ವಿದೇಶ, ದೇವಸ್ಥಾನ ಅಂತೆಲ್ಲಾ ಸುತ್ತಿ ಬಂದಿದ್ದಾಯ್ತು.

ಈಗ ಸಮಂತಾಗೆ ಮತ್ತೆ ತನ್ನ ಮಾಜಿ ಗಂಡನ ಮನೆ ನೆನಪಾಗಿದೆ. ನನಗೆ ನನ್ನ ಗಂಡನ ಮನೆಯೇ ಬೇಕು ಅಂತ ಸ್ಯಾಮ್ ಹೈದರಾಬಾದ್‌ಗೆ ಹೋಗಿ ನಾಗಚೈತನ್ಯ ಮನೆಯನ್ನ ಸೇರಿಕೊಂಡಿದ್ದಾರೆ. ಸಮಂತಾ ನಾಗಚೈತನ್ಯ ಮದುವೆ ಆದ ಬಳಿಕ ಹೈದರಾಬಾದ್ನಲ್ಲಿ ಸೂಪರ್ ಆಗಿರೋ ಮನೆಯೊಂದನ್ನ ಖರೀದಿಸಿ ವಾಸವಾಗಿದ್ರು. ನಾಲ್ಕು ವರ್ಷ ಅದೇ ಮನೆಯಲ್ಲಿ ನಾಗಚೈತನ್ಯ ಜೊತೆ ಮಧುರ ಕ್ಷಣಗಳನ್ನ ಕಳೆದಿದ್ದ ಸ್ಯಾಮ್ ಕೊನೆಗೆ ವಿಚ್ಚೇಧನ ಪಡೆದು ಮನೆ ಬಿಟ್ಟು ಹೊರ ನಡೆದಿದ್ರು. ಸ್ಯಾಮ್ ಇಲ್ಲದ ಮನೆ ನನಗ್ಯಾಗೆ ಅಂತ ನಾಗಚೈತನ್ಯ ಆ ಮನೆಯನ್ನ ಮಾರಿದ್ರು. ಈಗ ಸಮಂತಾ ಮತ್ತೆ ಆ ಮನೆ ನನಗೆ ಬೇಕೇ ಬೇಕು ಅಂತ ಹೆಚ್ಚು ದೊಡ್ಡ ಕೊಟ್ಟು ಖರೀದಿಸಿದ್ದಾರೆ. 

 ಹೈದರಾಬಾದ್ನಲ್ಲಿ ಖರೀದಿಸಿರೋ ಮನೆಯಲ್ಲಿ ಸಮಂತಾಗೆ ಹಲವು ನೆಪುಗಳಿವೆ. ಸ್ಯಾಮ್ ನಾಗಚೈತನ್ಯರ ಸಂಸಾರಕ್ಕೆ ಸಾಕ್ಷಿಯಾಗಿರೋ ಮನೆ ಇದು. ಹೀಗಾಗಿ ಈ ಮನೆಯ ಹಳೆ ನೆಪುಗಳ ಜೊತೆಗೆ ಇರೋ ಸಮಂತಾ ಮನೆಯಲ್ಲಿ ತಮ್ಮ ತಾಯಿ ಹಾಗೂ ಪ್ರೀತಿಯ ಶ್ವಾನಗಳ ಜೊತೆಗೆ ನೆಲೆಸಿದ್ದಾರೆ.
 

05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more