ಭಾರತೀಯ ಸೇನೆ ಬಗ್ಗೆ ಹೀಗಂದ್ರ ನಟಿ ಸಾಯಿ ಪಲ್ಲವಿ: ವಿವಾದ ಎಬ್ಬಿಸಿದ ಹಳೆಯ ಸಂದರ್ಶನ

ಭಾರತೀಯ ಸೇನೆ ಬಗ್ಗೆ ಹೀಗಂದ್ರ ನಟಿ ಸಾಯಿ ಪಲ್ಲವಿ: ವಿವಾದ ಎಬ್ಬಿಸಿದ ಹಳೆಯ ಸಂದರ್ಶನ

Published : Oct 27, 2024, 04:47 PM IST

ಭಾರತೀಯ ಸೇನೆಯ ಪಾಲಿಗೆ ಪಾಕಿಸ್ತಾನದವರೆಲ್ಲಾ ಭಯೋತ್ಪಾದಕರಂತೆ ಕಾಣ್ತಾರೆ. ಅದೇ ರೀತಿ ಅವರಿಗೆ ನಮ್ಮ ಸೇನೆಯವರು ಟೆರೆರಿಸ್ಟ್ ಇದ್ದ ಹಾಗೇ ಅಂತ ಹೇಳಿರೋ ಸಾಯಿ ಪಲ್ಲವಿ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಛೀಮಾರಿ ಹಾಕ್ತಾ ಇದ್ದಾರೆ.

ನಟಿ ಸಾಯಿ ಪಲ್ಲವಿಯ ಹಳೆಯ ವ ಸಂದರ್ಶನದ ವಿಡಿಯೊವೊಂದು ಈಗ ವಿವಾದದ ಕಿಚ್ಚು ಹತ್ತಿಸಿದೆ. ಭಾರತೀಯ ಸೇನೆಯ ಪಾಲಿಗೆ ಪಾಕಿಸ್ತಾನದವರೆಲ್ಲಾ ಭಯೋತ್ಪಾದಕರಂತೆ ಕಾಣ್ತಾರೆ. ಅದೇ ರೀತಿ ಅವರಿಗೆ ನಮ್ಮ ಸೇನೆಯವರು ಟೆರೆರಿಸ್ಟ್ ಇದ್ದ ಹಾಗೇ ಅಂತ ಹೇಳಿರೋ ಸಾಯಿ ಪಲ್ಲವಿ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಛೀಮಾರಿ ಹಾಕ್ತಾ ಇದ್ದಾರೆ. ಭಾರತದಲ್ಲಿ ನಿಮ್ಮಂಥ ಜನರು ಇರೋವಾಗ ಪಾಕಿಸ್ತಾನಿಗಳ ಅಗತ್ಯವೇ ಇಲ್ಲ ಅಂತ ಟೀಕೆ ಮಾಡ್ತಾ ಇದ್ದಾರೆ. ಜೊತೆಗೆ ಬಾಲಿವುಡ್​ನ ರಾಮಾಯಣ ಸಿನಿಮಾದಲ್ಲಿ ಸಾಯಿಪಲ್ಲವಿ ಸೀತೆ ಪಾತ್ರ ಮಾಡ್ತಾ ಇದ್ದು, ಇದನ್ನ ಬಾಯ್ಕಾಟ್ ಮಾಡ್ತಿವಿ ಅಂತಿದ್ದಾರೆ.

ನಟ ಎನ್.ಟಿ ರಾಮಸ್ವಾಮಿ ಮೇಲೆ ಮಹಿಳೆಯಿಂದ ಹಲ್ಲೆ!: ಕನ್ನಡ ಕಿರುತೆರೆಯಲ್ಲಿ ಜನಪ್ರೀಯವಾಗಿರೋ ಎನ್.ಟಿ ರಾಮಸ್ವಾಮಿ ಸದ್ಯ ತೆಲಗಿನ ಲವ್ ರೆಡ್ಡಿ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಕಳೆದ ವಾರ ಈ ಸಿನಿಮಾ ತೆರೆಗೆ ಬಂದಿದ್ದು, ಇತ್ತೀಚಿಗೆ ಚಿತ್ರದ ಪ್ರದರ್ಶನದ ವೇಳೆ ಮಹಿಳೆಯೊಬ್ಬಳು ರಾಮಸ್ವಾಮಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾಳೆ. ಅಸಲಿಗೆ ಈ ಸಿನಿಮಾದಲ್ಲಿ ರಾಮಸ್ವಾಮಿ ವಿಲನ್ ಆಗಿ ನಟಿಸಿದ್ದು , ಅದರ ಇಂಪ್ಯಾಕ್ಟ್ ಎಷ್ಟರಮಟ್ಟಿಗೆ ಇದೆ ಅಂದ್ರೆ ರಾಮಸ್ವಾಮಿಯಂಥಾ ಕ್ರೂರಿಗೆ ಹೊಡೀಬೇಕು ಈ ಮಹಿಳೆ ಹಲ್ಲೆ ಮಾಡೋಕೆ ಮುಂದಾಗಿದ್ದಾಳೆ. ಅಲ್ಲಿಗೆ ಎನ್.ಟಿ ರಾಮಸ್ವಾಮಿ ಖಳನ ಪಾತ್ರವನ್ನ ಅಷ್ಟು ಅದ್ಭುತವಾಗಿ ಮಾಡಿದ್ದಾರೆ. ಸದ್ಯ ಲವ್ ರೆಡ್ಡಿ ಸಿನಿಮಾ ಆಂಧ್ರದಾದ್ಯಂತ ಅದ್ಭುತ ಪ್ರದರ್ಶನ ಕಾಣ್ತಾ ಇದೆ. 

ಭೂಲ್​ ಬುಲಯ್ಯಾ-3ನಲ್ಲಿ ಮಾಧುರಿ-ವಿದ್ಯಾ ಜುಗಲ್​ಬಂದಿ: ಬಾಲಿವುಡ್​​ ಅಂಗಳದಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿರೋ ಭೂಲ್​​ಬುಲಯ್ಯ-3 ದೀಪಾವಳಿಗೆ ಗ್ರ್ಯಾಂಡ್ ರಿಲೀಸ್ ಆಗ್ತಾ ಇದೆ. ಕಾರ್ತಿಕ್ ಆರ್ಯನ್ ನಟನೆಯ ಈ ಹಾರರ್ ಥ್ರಿಲ್ಲರ್ ಮೂವಿಯಲ್ಲಿ ಮಾಧುರಿ ದಿಕ್ಷಿತ್ ಮತ್ತು ವಿದ್ಯಾಬಾಲನ್  ಮಂಜುರಿಕಾ1&2 ಆಗಿ ನಟಿಸಿದ್ದಾರೆ. ಇಷ್ಟು ದಿನ ತಮ್ಮ ಗ್ಲಾಮರ್​ನಿಂದ ಮತ್ತೇರಿಸ್ತಾ ಇದ್ದ ಈ ಚೆಲುವೆಯರು ಈಗ ಭೂತಿನಿಯರಾಗಿ ಭಯಪಡಿಸೋಕೆ ಬರ್ತಾ ಇದ್ದಾರೆ. ಸದ್ಯ ಈ ಸಿನಿಮಾದ ಆಮಿ ಜೆ ತೋಮರ್ 3.0 ಸಾಂಗ್ ರಿಲೀಸ್ ಆಗಿದ್ದು, ಈ ಇಬ್ಬರು ನಟಿಯರ ಡ್ಯಾನ್ಸ್ ಧಮಾಕಾ ಎಲ್ಲರ ಮನಸು ಗೆಲ್ತಾ ಇದೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more