ನಟಿ ಆಲಿಯಾ ಭಟ್ ಮೊದಲ ಸಂಭಾವನೆ ಎಷ್ಟು?

ನಟಿ ಆಲಿಯಾ ಭಟ್ ಮೊದಲ ಸಂಭಾವನೆ ಎಷ್ಟು?

Published : Aug 23, 2022, 04:32 PM IST

ಬಾಲಿವುಡ್‌ನ ಗಂಗೂಬಾಯಿ ಆಲಿಯಾ ಭಟ್ ಹಿಂದಿಯಲ್ಲಿ ಸದ್ಯ ಟಾಪ್ ಹೀರೋಯಿನ್ ಪಟ್ಟದಲ್ಲಿದ್ದಾರೆ. ಆಲಿಯಾ ಭಟ್ ಸ್ಟೂಡೆಂಟ್ ಆಫ್ ದಿ ಈಯರ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದಿದ್ದು, ಈ ಚಿತ್ರಕ್ಕಾಗಿ 15 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ರು ಅನ್ನೋ ವಿಚಾರ ಈಗ ರಿವಿಲ್ ಆಗಿದೆ. ಅಂದು 15 ಲಕ್ಷ ಸಂಭಾವನೆ ಪಡೆದ ಆಲಿಯಾ ಭಟ್ ಇಂದು 10 ಕೋಟಿಗೂ ಹೆಚ್ಚು ಸಭಾವನೆ ಪಡೆಯುತ್ತಿದ್ದಾರೆ. 

ಬಾಲಿವುಡ್‌ನ ಗಂಗೂಬಾಯಿ ಆಲಿಯಾ ಭಟ್ ಹಿಂದಿಯಲ್ಲಿ ಸದ್ಯ ಟಾಪ್ ಹೀರೋಯಿನ್ ಪಟ್ಟದಲ್ಲಿದ್ದಾರೆ. ರಣಬೀರ್ ಕಪೂರ್  ಅವರನ್ನ ಮದುವೆ ಆಗಿರೋ ಆಲಿಯಾ ತಾಯಿ ಆಗುತ್ತಿದ್ದಾರೆ. ಇದೀಗ ಆಲಿಯಾ ಭಟ್ ಮೊದಲು ಪಡೆದ ಸಂಭಾವನೆ ಗುಟ್ಟು ರಟ್ಟಾಗಿದೆ. ಆಲಿಯಾ ಭಟ್ ಸ್ಟೂಡೆಂಟ್ ಆಫ್ ದಿ ಈಯರ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದಿದ್ದು, ಈ ಚಿತ್ರಕ್ಕಾಗಿ 15 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ರು ಅನ್ನೋ ವಿಚಾರ ಈಗ ರಿವಿಲ್ ಆಗಿದೆ. ಅಂದು 15 ಲಕ್ಷ ಸಂಭಾವನೆ ಪಡೆದ ಆಲಿಯಾ ಭಟ್ ಇಂದು 10 ಕೋಟಿಗೂ ಹೆಚ್ಚು ಸಭಾವನೆ ಪಡೆಯುತ್ತಿದ್ದಾರೆ. 

12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more