Nov 19, 2022, 11:00 AM IST
ಎಣ್ಣೆಯ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು ಅನ್ನುವ ಹಾಗೆ ಆಶಿಕಾ ಅಳತೆ ಮೀರಿ ಕುಡಿದು ಕ್ಯಾಮೆರಾ ಹಿಡಿದು ನಿಂತದ್ದ ವ್ಯಕ್ತಿಗೆ ಅವಾಜ್ ಹಾಕಿದ್ದಾರೆ. ಅಷ್ಟಕ್ಕೂ ಆಶಿಕಾ ಈ ಪಾಟಿ ಕುಡಿದು ತೂರಾಡಿದ್ದು ರೀಯಲ್ ಅಲ್ಲ, ರೀಲ್'ಗಾಗಿ. ಆಶಿಕಾ ರಂಗನಾಥ್ ಹಾಗೂ ಇಶಾನ್ ಕಾಂಬಿನೇಷನ್‌ನಲ್ಲಿ ಔಟ್ ಆ್ಯಂಡ್ ಔಟ್ ಮ್ಯೂಸಿಕಲ್ ಲವ್ ಸ್ಟೋರಿ ರೆಮೋ ಸಿನಿಮಾ ಬೆಳ್ಳಿತೆರೆ ಮೇಲೆ ಬರುತ್ತಿದೆ. ಈ ಸಿನಿಮಾ ಶೂಟಿಂಗ್ ಸೀಕ್ವೆನ್ಸ್ ಒಂದರಲ್ಲಿ ಆಶಿಕಾ ಕುಡಿದು ಫುಲ್ ಟೈಟ್ ಆಗಿ ಹೀರೋಗೆ ಆವಾಜ್ ಹಾಕೋ ದೃಶ್ಯ ಇದೆ. ಆ ದೃಶ್ಯದ ಚಿತ್ರೀಕರಣ ರಿಹರ್ಸಲ್ ವಿಡಿಯೋ ಇದು.
ಖ್ಯಾತ ನಿರ್ಮಾಪಕನ ವಿರುದ್ಧ ಸಿಡಿದೆದ್ದ ನಟಿ; ಆಫೀಸ್ ಮುಂದೆ ಬೆತ್ತಲೆ ಪ್ರತಿಭಟನೆ