ಅರ್ಜುನ್ ಸರ್ಜಾ ಸೈನ್ಯದಲ್ಲಿ ಹಸು ಕರುಗಳು, ವೀಕೆಂಡ್‌ನಲ್ಲಿ ಕೊಟ್ಟಿಗೆ ಕೆಲಸದಲ್ಲಿ ಬ್ಯುಸಿ!

ಅರ್ಜುನ್ ಸರ್ಜಾ ಸೈನ್ಯದಲ್ಲಿ ಹಸು ಕರುಗಳು, ವೀಕೆಂಡ್‌ನಲ್ಲಿ ಕೊಟ್ಟಿಗೆ ಕೆಲಸದಲ್ಲಿ ಬ್ಯುಸಿ!

Published : Jun 13, 2022, 04:20 PM ISTUpdated : Jun 13, 2022, 04:58 PM IST

ಅರ್ಜುನ್ ಸರ್ಜಾ ಈಗ ಹಸು ಕರುಗಳ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚೆನ್ನೈನ ಮಧುಗಿರಿಯಲ್ಲಿ ಫಾರ್ಮ್ ಹೌಸ್ ಹೊಂದಿರೋ ಅರ್ಜುನ್ ಸರ್ಜಾ ವಿವಿಧ ತಳಿಯ ಹಸುಗಳನ್ನ ಸಾಕಿದ್ದಾರೆ.

ಅರ್ಜುನ್ ಸರ್ಜಾ (Arjun Sarja) ಈಗ ಹಸು ಕರುಗಳ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚೆನ್ನೈನ ಮಧುಗಿರಿಯಲ್ಲಿ ಫಾರ್ಮ್ ಹೌಸ್ (Farm House)  ಹೊಂದಿರೋ ಅರ್ಜುನ್ ಸರ್ಜಾ ವಿವಿಧ ತಳಿಯ ಹಸುಗಳನ್ನ ಸಾಕಿದ್ದಾರೆ. ವೀಕ್ಎಂಡ್ ಬಂದ್ರೆ ಫಾರ್ಮ್ ಹೌಸ್ಗೆ ಹೋಗೋ ಸರ್ಜಾ ಇಡೀ ಕುಟುಂಬ ಹಸು ಕರುಗಳ ಲಾಲನೆ ಪಾಲನೆ ಮಾಡ್ತಾರೆ. 

ಸರ್ಜಾ ಫಾರ್ಮ್ ಹೌಸ್ 18 ಎಕರೆ ವಿಸ್ತೀರ್ಣದಲ್ಲಿದೆ. ಈ ಫಾರ್ಮ್ ಹೌಸ್ನಲ್ಲಿ ಮಾವಿನ ತೋಟ ಇದೆ. ಒಂದು ಲೆಕ್ಸ್ಯೂರಿ ಮನೆ ಇದೆ. ಅಷ್ಟೆ ಅಲ್ಲ 5 ಲಕ್ಷಕ್ಕೆ ಬೆಲೆ ಬಾಳೋ ಗಿರ್ ತಳಿಯ ಹಸುಗಳಿವೆ. ಇದರ ಜೊತೆ ಇತ್ತೀಚೆಗಷ್ಟೆ ಅರ್ಜುನ್ ಸರ್ಜಾ ಕಟ್ಟಿಸಿದ್ದ ದೇವಸ್ಥಾನ ಕೂಡ ಇದೇ ಫಾರ್ಮ್ ಹೌಸ್ನಲ್ಲೇ ಇದೆ. 

ಇತ್ತೀಚೆಗೆ ಸ್ಟಾರ್ಗಳು ಫಾರ್ಮ್ ಹೌಸ್ಗಳನ್ನ ಮಾಡಿಕೊಂಡು ಹಸು ಕರುಗಳ ಸಾಕೋ ಕೆಲಸಕ್ಕೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಕನ್ನಡದ ನಟ ನಿಖಿಲ್ ಕುಮಾರ್ ಸ್ವಾಮಿ ಕೂಡ ಬಿಡದಿ ಬಳಿ ಫಾರ್ಮ್ ಹೌಸ್ ಮಾಡಿದ್ದು. ಅಲ್ಲಿ ಹಸುಗಳನ್ನ ಸಾಕಿದ್ದಾರೆ. ನಟ ಧನ್ವೀರ್ ನಂಜನಗೂಡಿನಲ್ಲಿ ಫಾರ್ಮ್ ಹೌಸ್ ಹೊಂದಿದ್ದು, ಅಲ್ಲೂ ಹಸುಗಳನ್ನ ಬಿಟ್ಟಿದ್ದಾರೆ. ಅಷ್ಟೆ ಅಲ್ಲ ಉಪೇಂದ್ರ, ನಟ ಯಶ್ ಕೂಡ ಹತ್ತಾರು ಎಕರೆಯಲ್ಲಿ ಫಾರ್ಮ್ ಹೌಸ್ ಮಾಡಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ನಾಯಿ ಸಾಕಿ ಮಾಧರಿ ಎನಿಸಿಕೊಳ್ಳುತ್ತದ್ದ ಸ್ಟಾರ್ಸ್ ಈಗ ಹಸು ಕರುಗಳನ್ನ ಸಾಕುತ್ತಾ ಮಾಧರಿ ಆಗುತ್ತಿದ್ದಾರೆ. 
 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more