ಒಂದು ಸಿನಿಮಾಗೆ 3 ಕೋಟಿ ಪಡೆಯುವ ನಟಿ ನಯನತಾರಾ ಆಸ್ತಿ ಎಷ್ಟಿದೆ ಗೊತ್ತಾ?

May 30, 2021, 3:25 PM IST

ಕಾಲಿವುಡ್ ಸೂಪರ್ ಸ್ಟಾರ್ ನಯನಾತಾರ ಸಂಭಾವನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಒಂದು ಸಿನಿಮಾಗೆ ಮೂರು ಕೋಟಿ ಪಡೆಯುವ ನಯನಾತಾರ ಒಟ್ಟು ಆಸ್ತೆ ಬೆಲೆ ಗೊತ್ತಾದರೆ ನೀವು ಶಾಕ್ ಆಗ್ತೀರಾ. ಈ ವಿಡಿಯೋ ನೋಡಿ... 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment