3ದಿನ, 500ಕೋಟಿ ಪುಷ್ಪನ ಎದುರು ಹಣದ ಹೊಳೆ! ಪವನ್ ಕಲ್ಯಾಣ್‌ಗೆ ವಿಶೇಷ ಧನ್ಯವಾದ ಹೇಳಿದ ಅಳಿಮಯ್ಯ ಅಲ್ಲು!

3ದಿನ, 500ಕೋಟಿ ಪುಷ್ಪನ ಎದುರು ಹಣದ ಹೊಳೆ! ಪವನ್ ಕಲ್ಯಾಣ್‌ಗೆ ವಿಶೇಷ ಧನ್ಯವಾದ ಹೇಳಿದ ಅಳಿಮಯ್ಯ ಅಲ್ಲು!

Published : Dec 09, 2024, 10:42 PM IST

ಪುಷ್ಪ-2 ಚಿತ್ರವು ಮೊದಲ ಮೂರು ದಿನಗಳಲ್ಲಿ 500 ಕೋಟಿ ಗಳಿಸಿ, 700 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಲ್ಲಿದೆ. ಈ ಯಶಸ್ಸಿಗೆ ಕಾರಣವಾದ ಅಂಶಗಳೇನು ಮತ್ತು ಅಲ್ಲು ಅರ್ಜುನ್ ಯಾರಿಗೆ ಥ್ಯಾಂಕ್ಸ್ ಹೇಳಿದ್ದಾರೆ ಎಂಬುದನ್ನು ತಿಳಿಯಿರಿ.

ಪುಷ್ಪ-ದಿ ರೂಲ್. ಇಂಡಿಯನ್ ಸಿನಿಇಂಡಸ್ಟ್ರಿಯ ಬಾಕ್ಸ್ ಆಫೀಸ್​ನ ಅಕ್ಷರಶಃ ರೂಲ್ ಮಾಡ್ತಾ ಇದೆ. ಮೊದಲ ಮೂರು ದಿನದಲ್ಲಿ 500 ಕೋಟಿ ಕ್ಲಬ್ ಸೇರಿರೋ ಪುಷ್ಪ-2 ಭಾನುವಾರದ ಅಂತ್ಯಕ್ಕೆ 700 ಕೋಟಿ ಗಳಿಸೋ ಸಾಧ್ಯತೆ ಇದೆ. ಅಲ್ಲಿಗೆ ಪುಷ್ಪರಾಜ್ ಅಕ್ಷರಶಃ ಹಣದ ಹೊಳೆಯನ್ನೇ ಹರಿಸಿದ್ದಾನೆ. ಪುಷ್ಪನ ಈ ಅಬ್ಬರದ ಎದುರು ಇಂಡಿಯನ್ ಸಿನಿಮಾದ ಆಲ್​ಟೈಂ ರೆಕಾರ್ಡ್​​ ಗಳೆಲ್ಲಾ ಪೀಸ್ ಪೀಸ್ ಆಗಿವೆ. ಎಲ್ಲಾ ದಾಖಲೆಗಳನ್ನ ಗುಡಿಸಿ ನಂ.1 ಸ್ಥಾನಕ್ಕೇರಿದ್ದಾನೆ ಒನ್ ಎಂಡ್ ಓನ್ಲಿ ಪುಷ್ಪರಾಜ್. 

ಈ ಮಧ್ಯೆ ಅಲ್ಲು ಅರ್ಜುನ್ ಹೇಳಿದ ಅದೊಂದು ಥ್ಯಾಂಕ್ಸ್​​  ಸಿನಿಮಾಗಿಂತ ದೊಡ್ಡ ಸೆನ್ಷೇಷನ್ ಸೃಷ್ಟಿಸಿದೆ. ಹಾಗಿದ್ರೆ, ಯಾರಿಗೆ ಆ ಧನ್ಯವಾದ..? ಯಾವ ಕಾರಣಕ್ಕೆ ಆ ಕೃತಜ್ಞತೆ..? ಆ ಇನ್​ ಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. 

4 ದಿನದ ಅಂತ್ಯಕ್ಕೆ 700 ಕೋಟಿ ಗಡಿ ದಾಟಿರೋ ಪುಷ್ಪ-2 ಮೂವಿ ಇಡೀ ಇಂಡಸ್ಟ್ರಿಯಲ್ಲೇ ಹೊಸ ದಾಖಲೆ ಸೃಷ್ಟಿಸಿದೆ. ಹಾಗಾದ್ರೆ ಪುಷ್ಪನ ಇಷ್ಟು ದೊಡ್ಡ ಸಕ್ಸಸ್​ಗೆ ಕಾರಣವಾದ ಆ ಮೂರು ಇಂಪಾರ್ಟೆಂಟ್ ವಿಷ್ಯಗಳೇನು..?  
ಒಟ್ಟಾರೆ ಹಳೆ ರೆಕಾರ್ಡ್ಸ್​​ನೆಲ್ಲಾ ಬ್ರೇಕ್​ ಮಾಡಿ ಮುನ್ನುಗ್ತಾ ಇರೋ ಪುಷ್ಪ-2 ಇನ್ನೂ ಏನೆನೆಲ್ಲಾ ರೆಕಾರ್ಡ್ ಸೆಟ್ ಮಾಡುತ್ತೆ ಕಾದುನೋಡೋಣ.  

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more