Vedha: 'ಇಂಥಾ ಸಿನಿಮಾ ನೋಡ್ಬಿಟ್ರಲ್ಲ, ನಾನ್‌ ಮಾಡಿದ್ದು ದ್ರೋಹ ಅಲ್ವಾ?: ತಂದೆ ಹೇಳಿದ ಕತೆ ನೆನೆದ ಶಿವಣ್ಣ

Vedha: 'ಇಂಥಾ ಸಿನಿಮಾ ನೋಡ್ಬಿಟ್ರಲ್ಲ, ನಾನ್‌ ಮಾಡಿದ್ದು ದ್ರೋಹ ಅಲ್ವಾ?: ತಂದೆ ಹೇಳಿದ ಕತೆ ನೆನೆದ ಶಿವಣ್ಣ

Published : Dec 24, 2022, 04:40 PM IST

ಶಿವಣ್ಣನ 125ನೇ ಸಿನಿಮಾ ವೇದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ ಅವರು ಸುವರ್ಣ ನ್ಯೂಸ್ ಜೊತೆ ಅವರು ಮಾತನಾಡಿದ್ದಾರೆ. 
 

ನಾನು 125ನೇ ಸಿನಿಮಾ ಮುಗಿಸಿಲ್ಲ ಎಂದು ಅನಿಸುತ್ತದೆ. ಮೊದಲನೇ ಸಿನಿಮಾ ಮಾಡುವಾಗ ಎಷ್ಟು ಜೋಶ್‌ ಇತ್ತೋ ಈಗಲೂ ಅದೇ ಜೋಶ್‌ ಇದೆ. ಅದೇ ಗುಂಗು ಇದೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಸಿನಿಮಾದಲ್ಲಿ ನಂಬರ್‌ ಅಂತ ಬಂದಾಗ ತುಂಬಾ ಮುಖ್ಯವಾಗುತ್ತದೆ. ಅಪ್ಪಾಜಿ ಹೇಳ್ತಾ ಇದ್ರು 100ನೇ ಸಿನಿಮಾನೇ ಚೆನ್ನಾಗಿ ಹೋಗಿಲ್ಲ. ಅಪ್ಪಾಜಿ ನಂಬರ್‌ ಅನ್ನು ನಂಬುವುದಿಲ್ಲ, ಅವರ 100ನೇ ಸಿನಿಮಾ ಅವರಿಗೆ ಸುಮಾರಿನ ಸಿನಿಮಾ. ಆದರೆ ಚೆನ್ನಾಗಿದೆ ಸಿನಿಮಾ ಅಂದ್ರೆ  ಜನ ಅಭಿಮಾದ ಮೇಲೆ ಬಂದು ಸಿನಿಮಾ ನೋಡಿದ್ದಾರೆ. ನನಗೆ ಅಯ್ಯೊ ಎನಿಸಿತು ಇಂಥಾ ಸಿನಿಮಾ ನೋಡ್ಬಿಟ್ರಲ್ಲ, ಅಭಿಮಾನಿಗೆ ನಾನು ಮಾಡಿದ್ದು ದ್ರೊಹ ಅಲ್ಲವಾ ಎಂದು ಹೇಳಿದರು.  ಇದು ರಾಜ್‌ ಕುಮಾರ್ ಅವರ ಉತ್ತಮ ಗುಣ ಎಂದು  ಶಿವಣ್ಣ ಹೇಳಿದರು.

07:40ಗ್ಲೋಬಲ್‌ ಹಿಟ್‌ ಆದ KGF ಸಿನಿಮಾದಲ್ಲಿ ನಟಿಸಿದ್ರೂ ಶ್ರೀನಿಧಿ ಶೆಟ್ಟಿ ಲೈಫ್‌ ಯಾಕೆ ಚೇಂಜ್‌ ಆಗ್ಲಿಲ್ಲ?
42:23ಏನ್ರೀ ಈ ಥರ ಭಾಷೆ ಬಳಸಿದ್ರಿ ಅಂತ ಕೇಳಿದ್ರು: ನಿರ್ದೇಶಕ ಅಭಿಜಿತ್‌ ತೀರ್ಥಹಳ್ಳಿ
67:59'ನಂಗೆ ಬ್ರೇಕಪ್‌ ಆಗಿರೋದು ಸತ್ಯ': ಅಣ್ಣಯ್ಯ ಧಾರಾವಾಹಿ ನಟ ವಿಕಾಶ್‌ ಉತ್ತಯ್ಯ
06:04ರಮ್ಯಾ ಯಾಕ್‌ ಹಿಂಗ್ ಆಡ್ತಿದಾರೆ? ಸ್ಯಾಂಡಲ್‌ವುಡ್ ಕ್ವೀನ್ 'ಚೆಸ್' ಆಡ್ತಿದಾರಾ ಅಂತಿದಾರಲ್ರೀ..!
28:13ನನ್ನ ಮಗ ಶ್ರೇಯಸ್‌ ʼವಿಷ್ಣುಪ್ರಿಯಾʼ ಸಿನಿಮಾದ ಲವ್‌ಸ್ಟೋರಿ ನೋಡಿ ಒಂದೇ ಸಲ ಹಳೆದೆಲ್ಲ ನೆನಪಾಯ್ತು: ಕೆ ಮಂಜು!
43:27ʼನಿಮ್ಮಪ್ಪನ ಜೊತೆ ಕೆಲಸ ಮಾಡೋದು ಕಷ್ಟ ಅಂತ ಬೇರೆ ನಟರೇ ನಂಗೆ ಹೇಳಿದ್ರುʼ: ಕೆ ಮಂಜು ಪುತ್ರ ಶ್ರೇಯಸ್!‌
61:47ಅಧಿಪತ್ರ ಸಿನಿಮಾ ಅನುಭವ ಹಂಚಿಕೊಂಡ ಜಾಹ್ನವಿ; ಹೀಗೂ ಉಂಟೇ...!?
25:06ಹೇಗಿತ್ತು ರಾಯಲ್ ಜರ್ನಿ? ಚಿತ್ರತಂಡ ಹೇಳಿದ ಕ್ರೇಜಿ ಕಹಾನಿ.. ಪಕ್ಕಾ ಮಾಸ್ ಮಸಾಲ ಕಹಾನಿ!
15:37ದರ್ಶನ್ ಪರ ಸುಮಲತಾ ಅಂಬರೀಷ್ ಯುದ್ಧ; ಡಿ ಬಾಸ್ ಫ್ಯಾನ್ಸ್‌ ಬಿಡ್ತಿದಾರೆ ಕೆಂಗಣ್ಣು!
42:58ಆರ್ಮುಗಂ ರವಿಶಂಕರ್ ಏನಂದ್ರು? ಸುವರ್ಣ ನ್ಯೂಸ್‌ನಲ್ಲಿ ಬಂದ ಕನ್ನಡದ ರವಿ!