ಬೆಂಗಳೂರು (ಜೂ.18): ರಾಜ್ಯದ ಹಲವು ಜಿಲ್ಲೆಗಳಲ್ಲಿ ಶತಕ ಮುಟ್ಟಿದ ಪೆಟ್ರೋಲ್ ಬೆಲೆ ಇದೀಗ ಬೆಂಗಳೂರಿನಲ್ಲಿ 100 ರು ದಾಟಿದೆ. ಪೆಟ್ರೋಲ್ ಬಳಿಕ ಡೀಸೆಲ್ ಕೂಡ 100 ರು.! ... ಬೆಂಗಳೂರಿನಲ್ಲಿ ಮೊದಲ ಬಾರಿ 100ರ ಗಡಿ ದಾಟಿದೆ ಪೆಟ್ರೋಲ್. ಇದರಿಂದ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.