ಹಲೋ ಟಿ.ಎ. ಶರವಣ: ಈಗ್ಲೇ ಚಿನ್ನ ಖರೀದಿಸೋದು ಒಳ್ಳೆದಾ? ಕಾಯೋದು ಸರಿನಾ?

ಹಲೋ ಟಿ.ಎ. ಶರವಣ: ಈಗ್ಲೇ ಚಿನ್ನ ಖರೀದಿಸೋದು ಒಳ್ಳೆದಾ? ಕಾಯೋದು ಸರಿನಾ?

Published : Jul 30, 2020, 08:07 PM IST
  • ಗಗನಕ್ಕೇರುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಶ್ರೀಸಾಮಾನ್ಯನನ್ನು ಚಿಂತೆಗೀಡು ಮಾಡಿದೆ. ಮನೆಯಲ್ಲಿ ಮದುವೆ ಇರುವವರು ಹೈರಾಣಾಗಿದ್ದಾರೆ.
  • ದುಡ್ಡಿದ್ದರೆ ಈಗಲೇ ಬಂಗಾರ ಖರೀದಿಸಿ ಇಡೋದು ಒಳ್ಳೆದಾ? ಮಾರಲು ಬಯಸುವವರು ಇನ್ನು ಸ್ವಲ್ಪ ದಿನ ಕಾಯೋದು ಒಳ್ಳೆದಾ?
  • ಮುಂದಿನ ದಿನಗಳಲ್ಲಿ ಬೆಲೆ ಏನಾಗ್ಬಹುದು? ಆಭರಣೋದ್ಯಮಿ ಟಿ.ಎ. ಶರವಣ ಈ ಬಗ್ಗೆ ಹೇಳೋದೇನು?

ಬೆಂಗಳೂರು (ಜು. 30): ಗಗನಕ್ಕೇರುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಶ್ರೀಸಾಮಾನ್ಯನನ್ನು ಚಿಂತೆಗೀಡು ಮಾಡಿದೆ. ಮನೆಯಲ್ಲಿ ಮದುವೆ ಇರುವವರು ಹೈರಾಣಾಗಿದ್ದಾರೆ. ಬಂಗಾರ ಕಂಡೊಡನೆ ಕಣ್ಣುಗಳು ಅರಳುವ ಬದಲು ಬೆಚ್ಚಿಬೀಳುತ್ತಿವೆ. 

ಇದನ್ನು ನೋಡಿ | ಚಿನ್ನದ ಬೆಲೆ 60 ಸಾವಿರ ದಾಟಿದ್ರೂ ಅಚ್ಚರಿಯಿಲ್ಲ! ಶರವಣ ಬಿಚ್ಚಿಟ್ರು ಬಂಗಾರದ ರಹಸ್ಯ...

ದುಡ್ಡಿದ್ದರೆ ಈಗಲೇ ಬಂಗಾರ ಖರೀದಿಸಿ ಇಡೋದು ಒಳ್ಳೆದಾ? ಮಾರಲು ಬಯಸುವವರು ಇನ್ನು ಸ್ವಲ್ಪ ದಿನ ಕಾಯೋದು ಒಳ್ಳೆದಾ? ಮುಂದಿನ ದಿನಗಳಲ್ಲಿ ಬೆಲೆ ಏನಾಗ್ಬಹುದು? ಆಭರಣೋದ್ಯಮಿ ಟಿ.ಎ. ಶರವಣ ಈ ಬಗ್ಗೆ ಹೇಳೋದೇನು? ಈ ಸ್ಟೋರಿ ನೋಡಿ.. 

25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?