ಪ್ರಧಾನಿ ಸ್ಕೀಂ, 2 ಲಕ್ಷ ರೂ. ಸಿಗುತ್ತಾ?: ನಿಮಗೇ ಗೊತ್ತಿಲ್ಲದೇ ನಿಮಗೋಸ್ಕರ ಕಾಯ್ತಿದೆ ವಿಮೆ!

ಪ್ರಧಾನಿ ಸ್ಕೀಂ, 2 ಲಕ್ಷ ರೂ. ಸಿಗುತ್ತಾ?: ನಿಮಗೇ ಗೊತ್ತಿಲ್ಲದೇ ನಿಮಗೋಸ್ಕರ ಕಾಯ್ತಿದೆ ವಿಮೆ!

Published : May 26, 2021, 12:13 PM ISTUpdated : May 27, 2021, 10:41 AM IST

ಪ್ರಧಾನ ಮಂತ್ರಿ ಸ್ಕೀಂನಲ್ಲಿ 12 ರೂ ಹಾಗೂ 220 ರೂಪಾಯಿ ಇನ್ಶೂರೆನ್ಸ್ ಕಟ್ಟಿದ್ದೀರಾ? ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಸಿಗುತ್ತಾ ಎರಡು ಲಕ್ಷ ರೂ. ಇನ್ಶೂರೆನ್ಸ್ ಮೊತ್ತ? ಕಂತು ಕಟ್ಟಿರುವ ಪ್ರತಿಯೊಬ್ಬರ ಪ್ರಶ್ನೆಗೂ ಇಲ್ಲಿದೆ ಉತ್ತರ.

ನವದೆಹಲಿ(ಮೇ.26): ಪ್ರಧಾನ ಮಂತ್ರಿ ಸ್ಕೀಂನಲ್ಲಿ 12 ರೂ ಹಾಗೂ  330  ರೂಪಾಯಿ ಇನ್ಶೂರೆನ್ಸ್ ಕಟ್ಟಿದ್ದೀರಾ? ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಸಿಗುತ್ತಾ ಎರಡು ಲಕ್ಷ ರೂ. ಇನ್ಶೂರೆನ್ಸ್ ಮೊತ್ತ? ಕಂತು ಕಟ್ಟಿರುವ ಪ್ರತಿಯೊಬ್ಬರ ಪ್ರಶ್ನೆಗೂ ಇಲ್ಲಿದೆ ಉತ್ತರ.

ಕೊರೋನಾ ಕಾಲದಲ್ಲಿ ಜೀವ ಹಿಂಡುತ್ತಿವೆ ಆರೋಗ್ಯ ವಿಮಾ ಕಂಪನಿಗಳು!

ಕೊರೋನಾ ಸುಳಿಗೆ ಸಿಲುಕಿದ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಅವೆಷ್ಟೋ ಮನೆಗಳ ದೀಪ ಆರಿ ಹೋಗಿದೆ. ಬದುಕು ಕತ್ತಲಾಗಿದೆ. ಅನೇಕ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈ ಸಂದರ್ಭದಲ್ಲಿ ಅಗ್ಗದ ವಿಮೆ ಇದ್ದಿದ್ದರೆ ಒಳ್ಳೆಯದಿತ್ತು ಎನ್ನುವವರೇ ಹಲವರಿದ್ದಾರೆ. ಆದರೆ ನಿಮಗೇ ಗೊತ್ತಿಲ್ಲದೇ ನಿಮಗೋಸ್ಕರ ಕಾಯ್ತಿದೆ. ಈ ಕುರಿತಾದ ಒಂದು ವರದಿ

25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?