Kannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್‌ ಯಾವುದು?

Published : Mar 13, 2025, 01:33 PM ISTUpdated : Mar 13, 2025, 02:20 PM IST
Kannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್‌ ಯಾವುದು?

ಸಾರಾಂಶ

ಕನ್ನಡ ಕಿರುತೆರೆಯ ಈ ವಾರದ ಟಿಆರ್‌ಪಿ ರಿಲೀಸ್‌ ಆಗಿದೆ. ಧಾರಾವಾಹಿ, ರಿಯಾಲಿಟಿ ಶೋಗಳ ಟಿಆರ್‌ಪಿ ಹೇಗಿದೆ? ನಂ 1 ಸೀರಿಯಲ್‌ ಪಟ್ಟ ಯಾರಿಗೆ ಸೇರಿದೆ? 

ಈ ವಾರದ ಧಾರಾವಾಹಿಗಳ ಟಿಆರ್‌ಪಿ ಹೊರಬಂದಿದ್ದು, ಹೊಸ ಧಾರಾವಾಹಿಗಳು ಕಮಾಲ್‌ ಮಾಡುತ್ತಿವೆ. ಹಾಗಾದರೆ ಯಾವ ಧಾರಾವಾಹಿ ನಂ 1 ಸ್ಥಾನದಲ್ಲಿದೆ? ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಕ್ಕಿವೆ? ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ. 

ಜೀ ಕನ್ನಡ ಧಾರಾವಾಹಿಗಳು
ಉಮಾಶ್ರೀ ನಟನೆಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ 4.7 TRP ಸಿಕ್ಕಿದೆ.
ರಾಜೇಶ್‌ ನಟರಂಗ, ಛಾಯಾ ಸಿಂಗ್‌ ನಟನೆಯ ಅಮೃತಧಾರೆ ಧಾರಾವಾಹಿಗೆ 6 TRP ಸಿಕ್ಕಿದೆ
ವಿಕಾಶ್‌ ಉತ್ಯಯ್ಯ, ನಿಶಾ ರವಿಕೃಷ್ಣನ್ ಅಣ್ಣಯ್ಯ ಧಾರಾವಾಹಿಗೆ 7.7 TRP ಸಿಕ್ಕಿದೆ
ಶ್ವೇತಾ ಅಭಿನಯದ ಲಕ್ಷ್ಮೀ ನಿವಾಸ ಧಾರಾವಾಹಿಗೆ 7.4 TRP ಸಿಕ್ಕಿದೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಗೆ 7.7 TRP ಸಿಕ್ಕಿದೆ.
ನಾ ನಿನ್ನ ಬಿಡಲಾರೆ ಧಾರಾವಾಹಿಗೆ 8.5 TRP ಸಿಕ್ಕಿದೆ
ಬ್ರಹ್ಮಗಂಟು ಧಾರಾವಾಹಿಗೆ 6.4 TRP ಸಿಕ್ಕಿದೆ
ಸೀತಾರಾಮ ಧಾರಾವಾಹಿಗೆ 2.6 TRP
ಶ್ರೀರಸ್ತು ಶುಭಮಸ್ತು ಧಾರಾವಾಹಿಗೆ 3 TRP ಸಿಕ್ಕಿದೆ

Seetha Raama serial: ಸುಬ್ಬಿ ಸತ್ಯ ತಿಳಿಯಲು ಹೋಗಿ ತನ್ನ ಗುಂಡಿ ತಾನೇ ತೋಡ್ಕೊಂಡ ಭಾರ್ಗವಿ

ಕಲರ್ಸ್‌ ಕನ್ನಡ ಧಾರಾವಾಹಿಗಳು
ರಾಮಾಚಾರಿ ಧಾರಾವಾಹಿಗೆ 5 TVR ಸಿಕ್ಕಿದೆ
ಶಮಂತ್‌ ಬ್ರೊ ಗೌಡ, ಭೂಮಿಕಾ ರಮೇಶ್ ನಟನೆಯ ಲಕ್ಷ್ಮೀ ಬಾರಮ್ಮ ಧಾರಾವಾಹಿ 5.4 TVR ಸಿಕ್ಕಿದೆ
ಸುಷ್ಮಾ ರಾವ್‌, ಸುದರ್ಶನ್‌ ರಂಗಪ್ರಸಾದ್‌ ನಟನೆಯ ಭಾಗ್ಯಲಕ್ಷ್ಮೀ ಧಾರಾವಾಹಿಗೆ 5.6 TVR ಸಿಕ್ಕಿದೆ
‌ವಿಜಯ್‌ ಸೂರ್ಯ ನಟನೆಯ ದೃಷ್ಟಿಬೊಟ್ಟು ಧಾರಾವಾಹಿಗೆ 3.9 TVR ಸಿಕ್ಕಿದೆ
ಅಶ್ವಿನ್‌ ಎಚ್‌, ಸ್ಪಂದನಾ ಸೋಮಣ್ಣ ನಟನೆಯ ಕರಿಮಣಿ ಧಾರಾವಾಹಿಗೆ 2.9 TVR ಸಿಕ್ಕಿದೆ
ರಿತ್ವಿಕ್‌ ಮಠದ್‌ ನಟನೆಯ ನಿನಗಾಗಿ ಧಾರಾವಾಹಿಗೆ 4.9 TVR ಸಿಕ್ಕಿದೆ

ʼನಾನು ನಿರಂಜನ್‌ ಪ್ರೀತಿಸ್ತಿದ್ದೀವಾ ಅಂತ ಕೇಳಿದ್ರೆ ನೋ ಅಂತ ಹೇಳಲ್ಲʼ: ಕಮಲಿ ಧಾರಾವಾಹಿ ನಟಿ ಅಮೂಲ್ಯಾ ಗೌಡ!

ರಿಯಾಲಿಟಿ ಶೋಗಳು
ಸರಿಗಮಪ ರಿಯಾಲಿಟಿ ಶೋಗೆ 9.5 TVR ಸಿಕ್ಕಿದೆ
ಇನ್ನು ಭರ್ಜರಿ ಬ್ಯಾಚುಲರ್ಸ್‌ ಶೋಗೆ 7.6 TVR ಸಿಕ್ಕಿದೆ
ಬಾಯ್ಸ್‌ v/s ಗರ್ಲ್ಸ್‌ ಶೋಗೆ 4 TVR ಸಿಕ್ಕಿದೆ
ಮಜಾ ಟಾಕೀಸ್‌ ಶೋಗೆ 3.5 TVR ಸಿಕ್ಕಿದೆ. 

ಅಮೃತಧಾರೆ ಧಾರಾವಾಹಿ ನಟಿ ರಾಧಾ ಭಗವತಿ ಅವರು ನಾಯಕಿಯಾಗಿ ನಟಿಸಿರುವ ಮೊದಲ ಸೀರಿಯಲ್‌ಗೆ ಎಷ್ಟು ಟಿಆರ್‌ಪಿ ಸಿಕ್ಕಿರಬಹುದು ಎಂದು ಕೆಲವರಿಗೆ ಆಶ್ಚರ್ಯ ಇರಬಹುದು. ಅಂದಹಾಗೆ ʼಭಾರ್ಗವಿ ಎಲ್‌ಎಲ್‌ಬಿʼ ಧಾರಾವಾಹಿಗೆ 4.9 TVR ಸಿಕ್ಕಿದೆ. ಹೊಸದಾಗಿ ಆರಂಭ ಆಗಿರೋ ʼನಾ ನಿನ್ನ ಬಿಡಲಾರೆʼ ಧಾರಾವಾಹಿಗೆ 8.5 TVR ಸಿಕ್ಕಿದೆ. ಈ ಮೂಲಕ ಈ ಧಾರಾವಾಹಿ ನಂ 1 ಸ್ಥಾನದಲ್ಲಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!