ಖಾಸಗಿ ವಾಹಿನಿ ವರದಿಗಾರ್ತಿಯ ಬೆಡ್‌ ರೂಮ್‌ ವಿಡಿಯೋ ವೈರಲ್‌?

Suvarna News   | Asianet News
Published : Apr 14, 2020, 12:35 PM IST
ಖಾಸಗಿ ವಾಹಿನಿ ವರದಿಗಾರ್ತಿಯ ಬೆಡ್‌ ರೂಮ್‌ ವಿಡಿಯೋ  ವೈರಲ್‌?

ಸಾರಾಂಶ

ಬಿಗ್‌ ಬಾಸ್‌ ಸೀಸನ್‌-3ರಲ್ಲಿ ಕಾಣಿಸಿಕೊಂಡು ಮನೆ ಮಾತಾಗಿರುವ ನಟಿಯ ಬೆಡ್‌ ರೂಮ್‌ ವಿಡಿಯೋ ವೈರಲ್‌. ಹರಿದಾಡುತ್ತಿರುವ ವದಂತಿಗಳ ಬಗ್ಗೆ ಬ್ರೇಕ್‌ ಹಾಕಲು ಮುಂದಾದ ಶ್ರೀಲಂಕಾ ಬೆಡಗಿ.

ರಿಯಾಲಿಟಿ ಶೋಗಳಲ್ಲಿ  ಭಾಗವಹಿಸುವ ಸ್ಪರ್ಧಿಗಳಿಗೆ ಚಿತ್ರರಂಗದಿಂದ ಆಫರ್‌ಗಳು ಹರಿದು ಬರುವುದು ಸರ್ವೇ ಸಾಮಾನ್ಯ ಆದರೆ ಇಲ್ಲೊಬ್ಬ ನಟಿಗೆ ಅದು ಉಲ್ಟಾ ಆಗಿದೆ. 

ಹೌದು! ಬಿಗ್ ಬಾಸ್‌ ತಮಿಳು ಸೀಸನ್‌-3ರಲ್ಲಿ ಸ್ಪರ್ಧಿಸಿದ ನಟಿ ಲೋಸ್ಲಿಯಾ ಖಾಸಗಿ ವಿಡಿಯೋ ವೈರಲ್‌ ಆಗುತ್ತಿದೆ. ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ಈ ವಿಡಿಯೋ ಬಗ್ಗೆ ಲೋಸ್ಲಿಯಾ ಎಲ್ಲಿಯೂ ಮಾತನಾಡಿರಲಿಲ್ಲ ಆದರೆ ಪರ್ಸನಲ್‌ ಮೆಸೇಜ್‌ ಹಾಗೂ ಕಾಲ್‌ ಬರುತ್ತಿರುವ ಕಾರಣ ವದಂತಿಗೆ ಬ್ರೇಕ್‌ ಹಾಕಿದ್ದಾರೆ.
ಬಾತ್‌ರೂಂನಲ್ಲಿ ಬಿಗ್ ಬಾಸ್‌ ಸ್ಪರ್ಧಿ ವಯ್ಯಾರ: ನೋಡೋರ್‌ ಕಣ್ಣಿಗೆ ಹಬ್ಬ!

ಮೂಲತಃ ಶ್ರೀಲಂಕಾದವರಾದ  ಲೋಸ್ಲಿಯಾ ಶ್ರೀಲಂಕಾ ಸುದ್ದಿ ವಾಹಿನಿಯಲ್ಲಿ  ವರದಿಗಾರ್ತಿಯಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಆ ನಂತರ ಭಾರತಕ್ಕೆ ಬಂದು ಕಮಲ್‌ ಹಾಸನ್‌ ನಿರೂಪಣೆಯಲ್ಲಿ ಸಾಕಷ್ಟು ಹೆಸರು ಮಾಡಿದ ಬಿಗ್ ಬಾಸ್‌ ಸೀಸನ್‌-3ರಲ್ಲಿ ಸ್ಪರ್ಧಿಸಿದ್ದರು.  ಶೋನಲ್ಲಿ ಲೋಸ್ಲಿಯಾ ಕ್ಯಾರೆಕ್ಟರ್‌ಗೆ ಗಂಡು ಮಕ್ಕಳೆಲ್ಲಾ ಫುಲ್‌ ಫಿದಾ ಆಗೋಗಿದ್ರು. ಆದರೆ ಬಿಬಿಯಿಂದ ಹೊರ ಬಂದ ನಂತರ ಲೋಸ್ಲಿಯಾ ಪರ್ಸನಲ್ ಲೈಫ್‌ ಬಗ್ಗೆ ವದಂತಿಗಳು ಹರಿದಾಡುತ್ತಿದೆ. ಇಲ್ಲಿದೆ ನೋಡಿ ಬೆಡ್‌ ರೋಮ್ ವಿಡಿಯೋ ಎಂದು ವಿಡಿಯೋವೊಂದು ವೈರಲ್‌ ಆಗುತ್ತಿದೆ. 
ಬಿಗ್ ಬಾಸ್ ವಿನ್ನರ್ ಮೇಲೆ ಪಬ್‌ನಲ್ಲಿ ಮಾರಣಾಂತಿಕ ಹಲ್ಲೆ!

ಏನೂ ಮಾತನಾಡದೆ ಸುಮ್ಮನಿದ ಲೋಸ್ಲಿಯಾ 'In this world with full of lies, we all have some sparkles which stays in our lives but at one point we do realize that we've only left alone with our inner souls. The world is full of fear and a lot of negativity and a lot of judgment. I just think people need to start shifting into joy and happiness' ಎಂದು  ಮೌನ ಮುರಿದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಅಲ್ಲಿ ಸಾಯಿಸೋಕೇ ರೆಡಿಯಾಗಿದ್ರೆ ಇಲ್ಲಿ ಕುಣೀತಿದ್ದಾಳಲ್ಲಪ್ಪಾ Na Ninna Bidalaare ದುರ್ಗಾ?