ಶಿವಣ್ಣ ’ರುಸ್ತುಂ’ ಲುಕ್‌ಗೆ ಪುನೀತ್ ಫುಲ್ ಬೋಲ್ಡ್!

By Web Desk  |  First Published Apr 15, 2019, 11:22 AM IST

ಶಿವಣ್ಣ ’ರುಸ್ತುಂ’ ಟ್ರೇಲರ್ ರಿಲೀಸ್ | ಟ್ರೇಲರ್ ನೋಡಿ ಸ್ಯಾಂಡಲ್‌ವುಡ್ ಸೆಲಬ್ರಿಟಿಗಳಿಂದ ವಿಶ್ | ಅಣ್ಣನ ರಗಡ್ ಲುಕ್‌ಗೆ ಪುನೀತ್ ಫುಲ್ ಫಿದಾ! 


ಶಿವಣ್ಣ ಅಭಿನಯದ ಬಹುನಿರೀಕ್ಷಿತ  ’ರುಸ್ತುಂ’ ಚಿತ್ರದ ಟ್ರೇಲರ್ ರಿಲೀಸಾಗಿದೆ. ಶಿವಣ್ಣ ಖಡಕ್ ಲುಕ್ ನಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. 

ಅರೆಸ್ಟ್ ಅಂದ್ರೆ ಅಲರ್ಜಿ, ಎನ್ ಕೌಂಟರ್ ಅಂದ್ರೆ ಎನರ್ಜಿ; ಟ್ರೆಂಡ್ ಆಗುತ್ತಿದೆ ’ರುಸ್ತುಂ’ ಟ್ರೇಲರ್

Tap to resize

Latest Videos

ಅರೆಸ್ಟ್ ಅಂದ್ರೆ ಅಲರ್ಜಿ, ಎನ್ ಕೌಂಟರ್ ಅಂದ್ರೆ ತುಂಬಾನೆ ಎನರ್ಜಿ ಎನ್ನುವ ಡೈಲಾಗ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  ಟ್ರೇಲರ್ ನೋಡಿ ಸಿನಿ ತಾರೆಯರು ವಿಶ್ ಮಾಡಿದ್ದಾರೆ. ಅಣ್ಣನ ನಟನೆಗೆ ಫುಲ್ ಬೋಲ್ಡ್ ಆದ ಪುನೀತ್, ವಿಶ್ ಮಾಡಿದ್ದಾರೆ. 

 

Shivanna looks awesome and trailer is too good all the best to Ravi Varma master, Shivanna and the whole team of Rustum 👍🏻 https://t.co/n0Lop44shv

— Puneeth Rajkumar (@PuneethRajkumar)

ಪೊಲೀಸ್ ಲುಕ್ ನಲ್ಲಿ ಶಿವಣ್ಣನನ್ನು ನೋಡಲು ಖುಷಿಯಾಗುತ್ತದೆ. ರವಿವರ್ಮಾ ಮಾಸ್ಟರ್ ಗೆ ಆಲ್ ದಿ ಬೆಸ್ಟ್. ಶಿವಣ್ಣ ಹಾಗೂ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಪುನೀತ್ ಹೇಳಿದ್ದಾರೆ. 

click me!