’ಬಟರ್‌ಫ್ಲೈ’ ಆಗಿ ಹಾರಲು ಸಿದ್ಧರಾಗಿದ್ದಾರೆ ಪಾರುಲ್ ಯಾದವ್!

Published : Apr 15, 2019, 10:06 AM IST
’ಬಟರ್‌ಫ್ಲೈ’  ಆಗಿ ಹಾರಲು ಸಿದ್ಧರಾಗಿದ್ದಾರೆ ಪಾರುಲ್ ಯಾದವ್!

ಸಾರಾಂಶ

ಹಿಂದಿಯ ’ಕ್ವೀನ್’ ಚಿತ್ರ ಕನ್ನಡದಲ್ಲಿ ಬಟರ್ ಫ್ಲೈ ಆಗಿ ಬರಲಿದೆ | ಬಟರ್ ಫ್ಲೈ ಆದ ಪಾರುಲ್ ಯಾದವ್ | ರಮೇಶ್ ಅರವಿಂದ್ ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ 

ಬೆಂಗಳೂರು (ಏ. 15): ಪ್ಯಾರ್ ಗೆ ಆಗ್ಬುಟೈತೆ ಹುಡುಗಿ ಪಾರುಲ್ ಯಾದವ್ ಬಟರ್ ಫ್ಲೈ ಆಗಿ ತೆರೆ ಮೇ ಹಾರಾಡಲಿದ್ದಾರೆ. ಸೇಮ್ ಟು ಸೇಮ್ ಬಟರ್ ಫ್ಲೈ ರೀತಿ ಕಲರ್ ಕಲರ್ರಾಗಿರೋ ಬಟ್ಟೆ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಟ್ ಮಾಡಿದ್ದಾರೆ. ಇದ್ಯಾಕೆ ಈ ಗೆಟಪ್ಪು ಅಂತೀರಾ? ಅವರೇ ನಟಿಸಿ ಸಹ ನಿರ್ಮಾಣವನ್ನು ಮಾಡಿರುವ ಬಟರ್ ಫ್ಲೈ ಚಿತ್ರದ ಪ್ರಚಾರಕ್ಕಾಗಿ  ಅವರೇ ಬಟರ್ ಫ್ಲೈ ಆಗಿದ್ದಾರೆ. 

 

 

ಹಿಂದಿಯಲ್ಲಿ ಸೂಪರ್ ಡೂಪರ್ ಹಿಟ್ ಆದ ಕಂಗನಾ ರಾಣಾವತ್ ಅವರ ’ಕ್ವೀನ್’ ಸಿನಿಮಾವನ್ನು ರಮೇಶ್ ಅರವಿಂದ್  ನಾಲ್ಕು ಭಾಷೆಗಳಲ್ಲಿ ರಿಮೇಕ್ ಮಾಡಿದ್ದಾರೆ. ಕನ್ನಡದಲ್ಲಿ 'ಬಟರ್ ಫ್ಲೈ’ ಆಗಿ ಮೂಡಿ ಬರಲಿದೆ. ಪಾರುಲ್ ಯಾದವ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.  ಸದ್ಯದಲ್ಲೇ ಈ ಚಿತ್ರ ತೆರೆ ಮೇಲೆ ಬರಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ