
ಇದೇ ಹೆಸರಿನಲ್ಲಿ ಬೆಂಗಳೂರಿನ ಕ್ರೈಮ್ ಜಗತ್ತಿನ ಕತೆಯನ್ನು ಹೇಳಲಿದ್ದಾರೆ ಎಂಬುದು ಸದ್ಯದ ಮಾಹಿತಿ.
ನಟಿ ಮೇಘನಾಗೆ ಮಧ್ಯರಾತ್ರಿಯಲ್ಲಿ ಸಿಕ್ರು ರಿಯಲ್ ಹೀರೋ!
ಈಗ ಚಿತ್ರಕ್ಕೆ ಪ್ರೋಮೋಶೂಟ್ ಮಾಡಿದ್ದಾರೆ. ನಾಯಕ, ನಾಯಕಿ ಎನ್ನುವುದಕ್ಕಿಂತ ಪಾತ್ರಧಾರಿಗಳ ಮೇಲೆ ನಡೆಯುವ ಕತೆ ಇದಾಗಿದ್ದು, ಮೇಘನಾ ಗಾಂವ್ಕರ್ ಜತೆಗೆ ಅನಿತಾ ಭಟ್, ಸ್ನೇಹಿತ್ ಗೌಡ, ಚಂದ್ರಚೂಡ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶನದ ಜತೆಗೆ ಅರವಿಂದ್ ಕೌಶಿಕ್ ಅವರೇ ನಿರ್ಮಾಣ ಕೂಡ ಮಾಡುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಜತೆ ಹೆಸರು ಕೇಳಿ ಬರ್ತಿರೋ ಈ ನಟಿ ಬಗ್ಗೆ ನಿಮಗೇನು ಗೊತ್ತು?
ತಮ್ಮ ಚಿತ್ರಕ್ಕೆ ವಿಭಿನ್ನವಾದ ಹೆಸರುಗಳನ್ನು ಇಡುವುದು ಅರವಿಂದ್ ಕೌಶಿಕ್ ಅವರ ವಿಶೇಷತೆ. ‘ಹುಲಿರಾಯ’ ಚಿತ್ರವನ್ನು ತೆರೆಗೆ ತಂದ ಮೇಲೆ ‘ಶಾರ್ದುಲಾ’ ಹಾಗೂ ‘ಸ್ಟೀಲ್ ಪಾತ್ರೆ ಸಾಮಾನು’ ಹೆಸರಿನ ಚಿತ್ರಗಳನ್ನು ಬಿಡುಗಡೆಯ ಬಾಗಿಲಲ್ಲಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.