Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!

Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!

Published : Jul 09, 2026, 01:05 PM ISTUpdated : Jul 09, 2026, 01:08 PM IST

ಕಾಯ್ತಾ ಕಾಯ್ತಾ ಕಣ್ಣು ದಣಿದು ಹೋಗಿದ್ದ ಅಭಿಮಾನಿಗಳಿಗೆ, ಇಡೀ ಇಂಡಿಯನ್ ಸಿನಿಪ್ರೇಮಿಗಳಿಗೆ ಇವತ್ತು ಅಸಲಿ ಹಬ್ಬ! ಹೌದು, ‘ದಿ ವೇಟ್ ಈಸ್ ಫೈನಲಿ ಓವರ್!’ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಮೊದಲ ವಿಡಿಯೋ ಸಾಂಗ್ ‘ತಬಾಹಿ' ಧೂಳ್ ಎಬ್ಬಿಸ್ತಿದೆ!

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮೂವಿಯ ಮೊದಲ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಇದೂವರೆಗೂ ಮೂರು ಬಿಡಿ ಬಿಡಿ ಟೀಸರ್ ಮೂಲಕ ಚಿತ್ರದ ಅಷ್ಟಷ್ಟೇ ಝಲಕ್ ಕಟ್ಟಿಕೊಟ್ಟಿದ್ದ ಟೀಂ, ಈಗ ಈ ಸಾಂಗ್ ಮೂಲಕ ರಾಯನ ಲೈಫ್​ನಲ್ಲೊಂದು ರೊಮ್ಯಾಟಿಂಗ್ ಎಪಿಸೋಡ್ ಇದೆ ಅನ್ನೋದನ್ನ ರಿವೀಲ್ ಮಾಡಿದೆ.


ಆಡಿಯೋ ರಿಲೀಸ್ ಆದಾಗಲೇ ಈ ಸಾಂಗ್ ಚಾರ್ಟ್‌ಬಸ್ಟರ್ ಲಿಸ್ಟ್ ಸೇರಿಕೊಂಡಿತ್ತು. ರೀಲ್ಸ್, ಶಾರ್ಟ್ಸ್‌ ಎಲ್ಲಿ ನೋಡಿದ್ರೂ ಇದೇ ಸೌಂಡು. ಆದ್ರೆ, ಈ ಹಾಡಿನ ಅಸಲಿ ಮಜಾ ಇರೋದೇ ವಿಶ್ಯುಯಲ್ಸ್‌ನಲ್ಲಿ ಅಂತ ಇವತ್ತು ಪ್ರೂವ್ ಆಗಿದೆ. ಕೆವಿಎನ್ ಪ್ರೊಡಕ್ಷನ್ಸ್, ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ಝೀ ಮ್ಯೂಸಿಕ್ ಕಂಪನಿ ಜೊತೆಗೂಡಿ ಬಿಡುಗಡೆ ಮಾಡಿರೋ ಈ ವಿಡಿಯೋ ಸಾಂಗ್ ನೋಡಿದ್ರೆ, ‘ಟಾಕ್ಸಿಕ್’ ಸಿನಿಮಾ ಯಾವ ರೇಂಜ್‌ಗೆ ಬಂದಿದೆ ಅನ್ನೋದು ಅಂದಾಜು ಸಿಕ್ಕಿಬಿಡುತ್ತೆ.


 

02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more