ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?

ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?

Published : Jun 23, 2026, 02:12 PM IST

ಸೆಲೆಬ್ರಿಟಿಗಳು ಮಾಡೋ ಕೆಲಸಗಳು ಅವೇರ್‌ನೆಸ್ ಮೂಡಿಸುತ್ತವೆ. ಅಂತರಾಷ್ಟ್ರೀಯ ಯೋಗ ದಿನದಂದು ಪರಪ್ಪನ ಅಗ್ರಹಾರ ಜೈಲಿನಿಂದಲೇ ದಾಸ ತನ್ನ ಕೈಲಾದ ಯೋಗ ಆಸನಗಳನ್ನ ಮಾಡಿ ಹೊರ ಜಗತ್ತಿಗೆ ಯೋಗ ಸಂದೇಶ ಕಳುಹಿಸಿದ್ದಾರೆ.

ಸವಾಲು ಎದುರಿಸೋದು ನಟ ದರ್ಶನ್ (Darshan Thoogudeepa) ಅವರಿಗೆ ಹಳೇ ಅಭ್ಯಾಸ. ಅದು ಸಿನಿಮಾರಂಗ ಆಗಿರಲಿ, ವೈಯಕ್ತಿಕ ಬದುಕೇ ಇರಲಿ, ಬಂಡೆಯಂತಹ ಸವಾಲುಗಳನ್ನ ದಾಸ ಕುಟ್ಟಿ ಪುಡಿ ಮಾಡಿದ್ದಾರೆ. ಈಗ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬರೋದಕ್ಕೆ ಹೆಣಗಾಡುತ್ತಿರೋ ನಟ ದರ್ಶನ್, ಜೈಲಿನಲ್ಲೇ ಯೋಗದ ಚಾಲೆಂಜ್ ಎದುರಿಸಿದ್ದಾರೆ. ಅದನ್ನ ಅಚ್ಚುಕಟ್ಟಾಗಿ ಒಬ್ಬ ಸ್ಟೂಡೆಂಟ್ ರೀತಿ ನಿಭಾಯಿಸಿದ್ದಾರೆ.  ಹಾಗಾದ್ರೆ ದಾಸನ ಯೋಗಾ-ಯೋಗ ಹೇಗಿತ್ತು?

ನಟ ದರ್ಶನ್ ಸೆಲೆಬ್ರಿಟಿ ಆಗಿದ್ದವರು. ಹೀಗಾಗಿ ಈ ಸೆಲೆಬ್ರಿಟಿಗಳು ಮಾಡೋ ಕೆಲಸಗಳು ಅವೇರ್‌ನೆಸ್ ಮೂಡಿಸುತ್ತವೆ. ಅಂತರಾಷ್ಟ್ರೀಯ ಯೋಗ ದಿನದಲ್ಲಿ ಹತ್ತಾರು ಸೆಲೆಬ್ರಿಟಿ ನಟ ನಟಿಯರು ಭಾಗಿ ಆಗಿ ಆ ಯೋಗದ ಮಹತ್ವ ಸಾರಿದ್ದಾರೆ. ನಟ ದರ್ಶನ್ ಜೈಲಿನಿಂದ ಹೊರಗಿದ್ದಿದ್ದರೆ ಯೋಗ ಮಾಡುತ್ತಿದ್ರೋ ಇಲ್ಲವೋ, ಆದ್ರೆ ಪರಪ್ಪನ ಅಗ್ರಹಾರ ಜೈಲಿನಿಂದಲೇ ದಾಸ ತನ್ನ ಕೈಲಾದ ಯೋಗ ಆಸನಗಳನ್ನ ಮಾಡಿ ಹೊರ ಜಗತ್ತಿಗೆ ಯೋಗ ಸಂದೇಶ ಕಳುಹಿಸಿದ್ದಾರೆ.

ಹೇಗಿತ್ತು ನಟ ದರ್ಶನ್ ಯೋಗ ದಿನಾಚರಣೆ? ಏನೆಲ್ಲಾ ಮಾಡಿದ್ರು? ಪವಿತ್ರಾ ಗೌಡ ಅಂದು ಮಾಡಿದ್ದೇನು? ಎಲ್ಲಾ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more