
'ಪಿಯುಸಿ', 'ರಾಜಧಾನಿ' ಹಾಗೂ 'ಕುಂಭ ರಾಶಿ' ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದ ಖ್ಯಾತ ನಟ ಚೇತನ್ ಚಂದ್ರ ಹಾಗೂ ರಚನಾ ಹೆಗಡೆ ಏಪ್ರಿಲ್ 17,2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮನೆಗೆ ಮುದ್ದಾದ ಮಗುವೊಂದನ್ನು ಬರ ಮಾಡಿಕೊಂಡು, ಅದಕ್ಕೆ ಮುದ್ದಾದ ಹೆಸರನ್ನೂ ಇಟ್ಟಿದ್ದಾರೆ.
ಶೆಟ್ರು ಕುಟುಂಬದಲ್ಲಿ ಸಂಭ್ರಮ; 'ಕೃಷ್ಣ'ನ ನಾಮಕರಣಕ್ಕೆ ಬಂದ 'ನಾರಾಯಣ'!
ಆಗಸ್ಟ್ 23, 2019ರಲ್ಲಿ ತಮ್ಮ ಕುಟುಂಬಕ್ಕೆ ಮಗಳು ಮಹಾರಾಣಿಯನ್ನು ಬರ ಮಾಡಿಕೊಂಡ ಚೇತನ್ ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. 5 ತಿಂಗಳ ಕಂದಮ್ಮನಿಗೆ 'ಸ್ಮಯ' ಎಂದು ಹೆಸರಿಟ್ಟಿದ್ದಾರೆ.
ಶೃತಿ ಹರಿಹರನ್ ಮಗಳಿಗೆ ನಾಮಕರಣ ಸಂಭ್ರಮ; ಮಗಳಿಗಿಟ್ರು ಪೌರಾಣಿಕ ಹೆಸರು!
'ನೇಮಿಂಗ್ ಸೆರ್ಮನಿ, ನಮ್ಮ ಮಗಳಿಗೆ 'ಸ್ಮಯ' ಎಂದು ಹಸರಿಟ್ಟಿದೀವಿ' ಎಂದು ಬರೆದುಕೊಂಡು ಹಾಗೂ ಅಮೂಲ್ಯ ಕ್ಷಣದ ಪೋಟೋವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ. ಸ್ಮಯ ಹೆಸರಿನ ಅರ್ಥ 'Smile'ಎಂದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.