ಮುಗಿಯದ ಕೊರೋನಾ ಆರ್ಭಟ/ ಇಂಗ್ಲೆಂಡಿನ ಅಹುರಾ ಲೈಫ್ ಸ್ಟೈಲ್ ಫೆಸ್ಟಿವಲ್ ಗೆ ಬ್ರೇಕ್ / ಮುಕ್ತ ಸೆಕ್ಸ್ ಗೆ ಅವಕಾಶ ಮಾಡಿಕೊಡುತ್ತಿದ್ದ ಹಬ್ಬ/ ಸೋಶಿಯಲ್ ಡಿಸ್ಟಂಸಿಂಗ್ ಅಸಾಧ್ಯ ಎಂಬ ಕಾರಣಕ್ಕೆ ರದ್ದು
ಲಂಡನ್(ಜೂ. 30) ಮಸ್ತ್ ಪಾರ್ಟಿ ಮಾಡಬಹುದು, ಮನಸೋ ಇಚ್ಛೇ ಆನಂದ ಅನುಭವಿಸಬಹುದು, ಇಲ್ಲಿ ಯಾವುದಕ್ಕೂ ಮುಚ್ಚು ಮರೆ ಇಲ್ಲ ಎಲ್ಲವೂ ಖುಲ್ಲಂ ಖುಲ್ಲಾ ಎಂದು ದೊಡ್ಡ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ಸುದ್ದಿ ಬಂದಪ್ಪಳಿಸಿದೆ,
ಅಹುರಾ ಲೈಫ್ ಸ್ಟೈಲ್ ಫೆಸ್ಟಿವಲ್ ಗೆ ಬ್ರೇಕ್ ಬಿದ್ದಿದೆ. ನೂರಾರು ಜೋಡಿಗಳು ಸ್ವಚ್ಛಂದವಾಗಿ ದಿನ ಕಳೆಯಬೇಕು ಎಂದು ನೋಂದಣಿ ಮಾಡಿಸಿದ್ದರು.
ಈ ವರ್ಷ ಕೊರೋನಾ ಕಾರಣಕ್ಕೆ ಫೆಸ್ಟಿವಲ್ ಬಂದ್ ಮಾಡಲಾಗಿದ್ದು ಮುಂದಿನ ವರ್ಷ ಇದರ ಡಬಲ್ ಅದ್ದೂರಿಯಾಗಿ ಮಾಡುತ್ತೇವೆ ಎಂದು ಸಂಘಟಕರು ತಿಳಿಸಿದ್ದಾರೆ.
ಯುಕೆಯಲ್ಲಿ ಈ ಸೆಕ್ಸ್ ಫೆಸ್ಟಿವಲ್ ಗೆ ವಿಶೇಷ ಸ್ಥಾನ ಇದೆ. ಈ ವರ್ಷದ ಮಾರ್ಚ್ ನಲ್ಲಿಯೇ ನಡಿಯಬೇಕಾಗಿತ್ತು. ಕೊರೋನಾ ಕಾರಣಕ್ಕೆ ಮುಂದಕ್ಕೆ ಹಾಕಲಾಗಿತ್ತು. ಈಗ ಸಹ ಪರಿಸ್ಥಿತಿ ಬದಲಾಗದ ಕಾರಣ ರದ್ದು ಮಾಡಲಾಗಿದೆ.
undefined
ವಿಶ್ವಸಂಸ್ಥೆ ಕಾರಿನಲ್ಲಿ ಇದೇನಿದು..ಅಧಿಕಾರಿಯ ಕಾಮದಾಟ ಬಯಲು
ಪರಿಚಯ ಇಲ್ಲದವರ ಜತೆ ಕೊರೋನಾ ಕಾರಣಕ್ಕೆ ಸೆಕ್ಸ್ ಸಹ ನಿಷೇಧ ಎಂದು ಸರ್ಕಾರ ಹೇಳಿದ ನಂತರ ಫೆಸ್ಟಿವಲ್ ಅನಿವಾರ್ಯವಾಗಿ ಬಂದ್ ಮಾಡಲೇಬೇಕಾಗಿದೆ. ಗಂಡು-ಹೆಣ್ಣನ್ನು ಒಟ್ಟಿಗೆ ಕಳುಹಿಸಿ ಸೋಶಿಯಲ್ ಡಿಸ್ಟಂಸಿಂಗ್ ಮೆಂಟೆನ್ ಮಾಡಿ ಎಂದು ಹೇಳುವುದು ಅಸಾಧ್ಯ ಎನ್ನುವುದು ಆಯೋಜಕರ ಮಾತು.
ಕಪಲ್ ಗೆ ಟಿಕೆಟ್ ದರ ಇರುತ್ತದೆ. ಎಲ್ಲಿಗೆ ತೆರಳಲಾಗುವುದು ಎಂಬುದನ್ನು ಕೇವಲ 48 ಗಂಟೆ ಮೊದಲು ತಿಳಿಸಲಾಗುತ್ತದೆ. ಮೂರು ದಿನದ ಕಾರ್ಯಕ್ರಮದಲ್ಲಿ ಸೆಕ್ಸ್ ಗೆ ಬಹುಮುಖ್ಯ ಸ್ಥಾನ! ಓಪನ್ ಸೆಕ್ಸ್ ಗೆ ಇಲ್ಲಿ ಮುಕ್ತ ಅವಕಾಶ. ಆದರೆ ಕೊರೋನಾ ಎಲ್ಲದಕ್ಕೂ ಬ್ರೇಕ್ ಹಾಕಿದೆ.