
ಜೀವನ ಸ್ಮರಣೀಯ ಕ್ಷಣಗಳಲ್ಲಿ ಮದುವೆಗೆ ಅಗ್ರಸ್ಥಾನ. ಈ ಸುಂದರ ಹಾಗೂ ಸುಮಧುರ ಕ್ಷಣಗಳನ್ನು ಸೆರೆಹಿಡಿದು ಮತ್ತೆ ಮತ್ತೆ ನೆನಪಿನಲ್ಲಿಡುವಂತೆ ಮಾಡಲು ಫೋಟೋ-ವಿಡಿಯೋಗಳು ಸಹಜ. ಇತ್ತೀಚೆಗೆ ಪ್ರೀ ವೆಡ್ಡಿಂಗ್, ಮ್ಯಾರೇಜ್, ಪೋಸ್ಟ್ ವೆಡ್ಡಿಂಗ್ ಸೇರಿದಂತೆ ಹಲವು ಹಂತದಲ್ಲಿ ಫೋಟೋ ಶೂಟ್ ನಡೆಯುತ್ತದೆ. ಇದರ ಜೊತೆಗೆ ಮೊಬೈಲ್ ಫೋಟೋಗ್ರಫಿಗಳಿಗೆ ಲೆಕ್ಕವಿಲ್ಲ. ಇದೀಗ ಮದುವೆ ಮೊದಲು, ಮದುವೆ ವಿಡಿಯೋ ಮಾತ್ರವಲ್ಲ, ಕೆಲವರು ತಮ್ಮ ಫಸ್ಟ್ ನೈಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ನವ ಜೋಡಿಯೊಂದು ತಮ್ಮ ಫಸ್ಟ್ ನೈಟ್ ವಿಡಿಯೋ ಹಂಚಿಕೊಂಡು ಭಾರಿ ಸಂಚಲನ ಸೃಷ್ಟಿಸಿದ್ದಾರೆ.
ನವ ದಂಪತಿಗೆ ಮೊದಲ ರಾತ್ರಿ ಸೇರಿದಂತೆ ಕೆಲ ಕ್ಷಣಗಳು ಅತ್ಯಂತ ಖಾಸಗಿ ಕ್ಷಣಗಳು. ಆದರೆ ಕಾಲ ಬದಲಾಗಿದೆ. ಎಲ್ಲವೂ ಖುಲ್ಲಂ ಖುಲ್ಲಂ. ಇದೀಗ ಈ ನವಜೋಡಿಗಳು ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಕುಟುಂಬ ಸದಸ್ಯರು, ಆಪ್ತರು, ಗೆಳೆಯರ ಸಮ್ಮುಖದಲ್ಲಿ ಅದ್ದೂರಿ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. ಹಲವು ಗಣ್ಯರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಛೇ ನಾನು ಫಸ್ಟ್ ನೈಟಲ್ಲಿ ಈ ತಪ್ಪು ಮಾಡಬಾರದಿತ್ತು, ಪುರುಷರ ತಪ್ಪೊಪ್ಪಿಗೆ
ಮದುವೆ ಆರಕ್ಷತಕ್ಷತೆ ಮುಗಿಸಿ ಮನೆಗೆ ಮರಳಿದ ನವ ಜೋಡಿಗಳು ಕ್ಯಾಮೆರಾ ಮುಂದೆಯೇ ತಮ್ಮ ಸುಮುಧರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ತಬ್ಬಿಕೊಂಡು ಮುದ್ದಾಡಿದ ವರ ಹಾಗೂ ವಧು, ಬಳಿಕ ಮದುವೆಗೆ ತೊಟ್ಟಿದ್ದ ಆಭಕರಣ ಕಳಚಲು ಮುಂದಾಗಿದ್ದಾರೆ. ವಧುವಿನ ಆಭರಣ ಕಳಚಲು ವರ ಕೂಡ ಸಹಾಯ ಮಾಡಿದ್ದಾರೆ. ಆದರೆ ಒಂದೊಂದು ಆಭರಣ ಕಳಚುವಾಗ ವಧುವಿಗೆ ಮುತ್ತಿಕ್ಕಿ ಪ್ರೀತಿ ಹಂಚಿಕೊಂಡಿದ್ದಾರೆ.
ಆಭರಣ ಬಿಚ್ಚಿಟ್ಟ ಬಳಿಕ ಮತ್ತೊಂದು ಸುತ್ತಿನ ರೋಮ್ಯಾನ್ಸ್ ಹಾಗೂ ಪ್ರೀತಿ ಹಂಚಿಕೊಂಡಿದ್ದಾರೆ. ಬಳಿಕ ವಧುವಿನ ಬ್ಲೌಸ್ ಬಿಚ್ಚುತ್ತಾ ರೋಮ್ಯಾನ್ಸ್ ಮೂಡ್‌ಗೆ ಜಾರಿದ್ದಾರೆ. ಆದರೆ ಇಲ್ಲಿಗೆ ಈ ವಿಡಿಯೋ ಕೊನೆಗೊಳ್ಳುತ್ತದೆ. ಹೀಗಾಗಿ ಹಲವರು ಪ್ರೋಮೋ ಬಿಟ್ಟಿದ್ದೀರಿ, ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ.
ಇವನಿಗೇನ್ ತಲೆಕೆಟ್ಟಿದ್ಯಾ..? ತನ್ನದೇ ಫಸ್ಟ್‌ನೈಟ್ ವಿಡಿಯೋ ವೈರಲ್ ಮಾಡಿದ ವರ!
ಇನ್ನು ಇದಕ್ಕೊ ಮೊದಲಿನ ಕೆಲ ವಿಡಿಯೋಗಳನ್ನು ನವ ಜೋಡಿಗಳು ಹಂಚಿಕೊಂಡಿದ್ದಾರೆ. ಪ್ರೀತಿಯ ಕ್ಷಣಗಳನ್ನು ಮುಚ್ಚು ಮರೆಯಿಲ್ಲದೆ ಕ್ಯಾಮೆರಾ ಮುಂದೆ ಪ್ರಸ್ತುತಪಡಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಆದರೆ ವಿಡಿಯೋ ಮಾತ್ರ ಕ್ಷಣಾರ್ಧಲ್ಲೇ ಭಾರಿ ಲೈಕ್ಸ್ ಹಾಗೂ ಕಮೆಂಟ್ ಪಡೆದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.