ಗರ್ಲ್‌ಫ್ರೆಂಡ್‌ನ ನೋಡೋ ಆಸೆ ತಡೆಯೋಕಾಗಿಲ್ಲ, ವಧುವಾಗಿ ಬಂದ ಬಾಯ್‌ಫ್ರೆಂಡ್

Suvarna News   | Asianet News
Published : Jun 05, 2021, 11:56 AM ISTUpdated : Jun 05, 2021, 12:15 PM IST
ಗರ್ಲ್‌ಫ್ರೆಂಡ್‌ನ ನೋಡೋ ಆಸೆ ತಡೆಯೋಕಾಗಿಲ್ಲ, ವಧುವಾಗಿ ಬಂದ ಬಾಯ್‌ಫ್ರೆಂಡ್

ಸಾರಾಂಶ

ಲಾಕ್‌ಡೌನ್ ತಂದಿಟ್ಟ ಸಮಸ್ಯೆ ಒಂದಾ ಎರಡಾ ? ಗರ್ಲ್‌ಫ್ರೆಂಡ್‌ನ ನೋಡದೆ ಸಿಕ್ಕಾಪಟ್ಟೆ ಬೇಜಾರಾದ ರೋಮಿಯೋ ಮಾಡಿದ್ದೇನು ನೋಡಿ ಚಂದದ ಸೀರೆಯುಟ್ಟು ವಧುವಾಗಿ ಗೆಳತಿ ಮನೆಗೆ ಬಂದ, ನಂತ್ರ ನಡೆದಿದ್ದು ಇಂಟ್ರೆಸ್ಟಿಂಗ್

ಕೆಲವರು ಪ್ರೀತಿಗಾಗಿ ಏನನ್ನೂ ಮಾಡುತ್ತಾರೆ. ಪ್ರೀತಿಯು ಪ್ರತಿಯೊಬ್ಬರೂ ಅನುಭವಿಸುವ ಪ್ರಬಲ ಭಾವನೆ, ಅದು ಮತ್ತೊಂದು ವ್ಯಕ್ತಿ ಅಥವಾ ಆಹಾರದ ಕಡೆಗೆ ಇರಲಿ. ಎಲ್ಲರೂ ಪ್ರೀತಿಸುವುದು ಸಹಜ.

ಪ್ರೀತಿ. ಅದು ನಿಮ್ಮನ್ನು ಹುಚ್ಚನಂತೆ ವರ್ತಿಸುವಂತೆ ಮಾಡುತ್ತದೆ. ಪ್ರೀತಿಯಾದ ವ್ಯಕ್ತಿ ಅದು ನಡೆದೇ ಇಲ್ಲದಂತೆ ವರ್ತಿಸುವುದು ಕಷ್ಟ. ಹಾಗೆಯೇ ಪ್ರೀತಿಯ ಅಮಲಲ್ಲಿ ಏನೇನೋ ಅವಾಂತರ ಮಾಡೋ ಘಟನೆಗಳೂ ನಡೆಯುತ್ತವೆ.

ಗರ್ಲ್ ಫ್ರೆಂಡ್ ಮೀಟ್ ಮಾಡೋದು ಅಗತ್ಯ ಸೇವೆಯಡಿ ಬರಲ್ವಲ್ಲಪ್ಪಾ!

ಪ್ರೀತಿಯು ಮನಸ್ಸಿನ ಕಾಯಿಲೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಮಾತಿದೆ. ಕೇಸ್ ಪಾಯಿಂಟ್ ಏನೆಂದರೆ ಉತ್ತರ ಪ್ರದೇಶದ ಪ್ರೀತಿಯಲ್ಲಿ ಬಿದ್ದ ಹುಡುಗ ಬಹುಶಃ ಅದರ ಬಲಿಪಶುವಾಗಿದ್ದಾನೆ.

ಲಾಕ್‌ಡೌನ್ ಪರಿಸ್ಥಿತಿಯಿಂದಾಗಿ ತನ್ನ ಗೆಳತಿಯನ್ನು ದೀರ್ಘಕಾಲ ಭೇಟಿಯಾಗಲು ಸಾಧ್ಯವಾಗಲಿಲ್ಲ, ಭದೋಹಿ ಜಿಲ್ಲೆಯ ಹುಡುಗನೊಬ್ಬ ವಧುವಿನಂತೆ ವೇಷ ಧರಿಸಿದ್ದನೆಂದು ವರದಿಯಾಗಿದೆ. ಅವಳನ್ನು ಭೇಟಿಯಾಗಲು ತನ್ನ ಗೆಳತಿಯ ನಿವಾಸಕ್ಕೆ ಬಂದಿದ್ದಾನೆ ಈತ.

ಭಾದೋಹಿ ಜಿಲ್ಲೆಯಲ್ಲಿ ತನ್ನ ಗೆಳತಿಯನ್ನು ಭೇಟಿಯಾಗುವ ಪ್ರಯತ್ನದಲ್ಲಿ ಯುವಕನೊಬ್ಬ ಹೊಸದಾಗಿ ಮದುವೆಯಾದ ವಧುವಾಗಿ ಬದಲಾಗಿದ್ದಾನೆ. ಯುವಕನನ್ನು ಸೆರೆಹಿಡಿದು ನಂತರ ಅವನ ಗೆಳತಿಯ ಸಂಬಂಧಿಕರು ಥಳಿಸಿದ್ದಾರೆ. ವಿಲಕ್ಷಣ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌