ಬೆಂಗಳೂರು (ಮೇ.26): ಬಾಲಿವುಡ್‌ನಲ್ಲಿ ಆನಿಮಲ್ ಸಿನಿಮಾ ಮೂಲಕ ಗಮನಸೆಳೆದಿದ್ದ ತೃಪ್ತಿ ದಿಮ್ರಿ, ದಕ್ಷಿಣ ಭಾರತದ ಸಿನಿಮಾ ರಂಗಕ್ಕೆ ಲಗ್ಗೆ ಇಡಲು ಸಜ್ಜಾಗಿದ್ದಾರೆ. ಪ್ರಭಾಸ್ ನಟನೆಯ 400 ಕೋಟಿ ರೂಪಾಯಿ ಬಜೆಟ್‌ನ ಸ್ಪಿರಿಟ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕನ್ನಡದ ನಟಿ ರುಕ್ಮಣಿ ವಸಂತ್ ಆಯ್ಕೆಯಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ.
06:22 PM (IST) May 26
ಮೊಡೆಲ್ ಆಗಿ ಕೆರಿಯರ್ ಶುರು ಮಾಡಿ, ಸ್ಟಾರ್ ಹೀರೋಯಿನ್ ಆಗಿ ಬೆಳೆದು, ಈಗ ಹಾಲಿವುಡ್‌ನಲ್ಲೂ ಸದ್ದು ಮಾಡ್ತಾ ಇರೋ ಪ್ರಿಯಾಂಕಾ ಚೋಪ್ರಾ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ? ನೂರಾರು ಕೋಟಿ ಆಸ್ತಿಯ ಒಡತಿ ಪ್ರಿಯಾಂಕಾ ಲೈಫ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
06:13 PM (IST) May 26
ಮಂಚು ವಿಷ್ಣು ಮತ್ತು ಮನೋಜ್ ಮಧ್ಯೆ ಕೌಟುಂಬಿಕ ಕಲಹ ನಡೆಯುತ್ತಿದೆ. ಈ ಮಧ್ಯೆ, ತಮ್ಮ ಮನೋಜ್ ನಟಿಸಿರುವ 'ಭೈರವ' ಚಿತ್ರ ಗೆಲ್ಲಲಿ ಎಂದು ವಿಷ್ಣು ಹಾರೈಸಿರುವುದು ವಿಶೇಷ.
06:06 PM (IST) May 26
ದಿಲೀಪ್ ಅಭಿನಯದ 150ನೇ ಚಿತ್ರ 'ಪ್ರಿನ್ಸ್ ಆ್ಯಂಡ್ ಫ್ಯಾಮಿಲಿ' ಒಂದು ಉತ್ತಮ ಕೌಟುಂಬಿಕ ಚಿತ್ರ ಅಂತ ಸಿಪಿಎಂ ನಾಯಕ ಎಂ.ಎ. ಬೇಬಿ ಹೇಳಿದ್ದಾರೆ.
06:01 PM (IST) May 26
ಬಿಗ್ ಬಾಸ್ ಖ್ಯಾತಿಯ ನಟಿಯ ಮನೆಯಲ್ಲಿ ದೊಡ್ಡ ಮಟ್ಟದ ಕಳ್ಳತನವಾಗಿದ್ದು, ಬೆಲೆಬಾಳುವ ವಸ್ತುಗಳು ಮತ್ತು ಹಣ ಕಾಣೆಯಾಗಿದೆ. ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
05:51 PM (IST) May 26
05:42 PM (IST) May 26
04:12 PM (IST) May 26
"ಅನುರಾಗ್ ಸರ್ ಅವರು ನಟರ ಮೇಲೆ ಸಂಪೂರ್ಣ ನಂಬಿಕೆ ಇಡುತ್ತಾರೆ. ಅವರು ನಮಗೆ ಪಾತ್ರದ ಚೌಕಟ್ಟನ್ನು ನೀಡುತ್ತಾರೆ, ಆದರೆ ಆ ಚೌಕಟ್ಟಿನೊಳಗೆ ನಮ್ಮದೇ ಆದ ರೀತಿಯಲ್ಲಿ ಅಭಿನಯಿಸಲು, ಪಾತ್ರವನ್ನು ಅರ್ಥೈಸಿಕೊಂಡು ನಮ್ಮ ಸೃಜನಶೀಲತೆಯನ್ನು ಬಳಸಲು ಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ..
03:59 PM (IST) May 26
ಅಮೃತಧಾರೆಯಲ್ಲಿ ಮಲ್ಲಿಯಾಗಿದ್ದ ನಟಿ ರಾಧಾ ಭಗವತಿ ಅವರು ಇದೀಗ ಭಾರ್ಗವಿ ಎಲ್ಎಲ್ಬಿಯ ಭಾರ್ಗವಿಯಾಗಿದ್ದಾರೆ. ಇವರ ರೀಲ್ಸ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಗಮನ ಸೆಳೆಯುತ್ತಿದೆ
02:46 PM (IST) May 26
ದೇವಸ್ಥಾನಕ್ಕೆ ಹೋದ ಕನ್ನಡದ ರ್‍ಯಾಪರ್ ಚಂದನ್ ಶೆಟ್ಟಿ ಅವರು ದೇವರ ಎದುರು ಭಾವುಕರಾಗಿ ಕಣ್ಣೀರು ಹಾಕಿರುವ ವಿಡಿಯೋ ವೈರಲ್ ಆಗಿದೆ. ನಟನಿಗೆ ಇದೇನಾಯ್ತು?
01:45 PM (IST) May 26
ಶ್ರೀರಸ್ತು ಶುಭಮಸ್ತು ಸೀರಿಯಲ್ ಮುಗಿಯುವ ಹಂತಕ್ಕೆ ಬಂದ ಸಮಯದಲ್ಲಿಯೇ ಶಾರ್ವರಿಯ ಕುತಂತ್ರ ಮುಗಿದಿಲ್ಲ. ತುಲಾಭಾರದ ಸಮಯದಲ್ಲಿ ಚಾಕು ಕಾಣಿಸಿಕೊಂಡಿದೆ ಮುಂದೇನು?
01:35 PM (IST) May 26
01:02 PM (IST) May 26
ಸೂಪರ್ ಸಿಂಗರ್ ಜೂನಿಯರ್ ಸೀಸನ್ 10ರಲ್ಲಿ ಟೈಟಲ್ ಮಿಸ್ ಮಾಡಿಕೊಂಡ ನಸ್ರೀನ್‌ಗೆ ಎ.ಆರ್.ರಹಮಾನ್ ಒಂದು ಶಾಕಿಂಗ್ ಸರ್ಪ್ರೈಸ್ ಕೊಟ್ಟಿದ್ದಾರೆ.
01:02 PM (IST) May 26
ಭಾಗ್ಯಲಕ್ಷ್ಮಿಯ ತಂಗಿ ಪೂಜಾಳ ಮದುವೆಯ ತಲ್ಲಣಗಳ ನಡುವೆಯೇ ಭಾಗ್ಯಳ ಮನೆಯಲ್ಲಿ ದೆವ್ವಗಳ ಕಾಟ ಶುರುವಾಗಿದೆ. ಇದೇನಿದು ಸೀರಿಯಲ್ ಟ್ವಿಸ್ಟ್? ಇಲ್ಲಿದೆ ನೋಡಿ ಇದರ ಡಿಟೇಲ್ಸ್...
12:51 PM (IST) May 26
ಟ್ರೈಲರ್‌ನಲ್ಲಿನ ಸಾಹಸ ದೃಶ್ಯಗಳು, ಧನ್ಷಿಕಾ ಅವರ ದೈಹಿಕ ಕಸರತ್ತು ಮತ್ತು ಪಾತ್ರಕ್ಕಾಗಿ ಅವರು ಪಟ್ಟಿರುವ ಶ್ರಮವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ. ಚಿತ್ರದ ತಾಂತ್ರಿಕ ಶ್ರೀಮಂತಿಕೆ, ಹಿನ್ನೆಲೆ ಸಂಗೀತ ಹಾಗೂ ದೃಶ್ಯ ಸಂಯೋಜನೆ ಕೂಡ ಗಮನ ಸೆಳೆಯುತ್ತಿದ್ದು, ಪ್ರೇಕ್ಷಕರಿಗೆ..
12:40 PM (IST) May 26
ಮೆಗಾಸ್ಟಾರ್ ಚಿರಂಜೀವಿ ಇಂಡಿಯನ್ ಸಿನಿಮಾದಲ್ಲಿ ಅತ್ಯುತ್ತಮ ನೃತ್ಯ ನಿರ್ದೇಶಕ ಅಂತ ಗುರುತಿಸಿಕೊಂಡ ಒಬ್ಬ ವ್ಯಕ್ತಿ ಬಗ್ಗೆ ಕುತೂಹಲಕಾರಿ ವಿಷಯಗಳನ್ನ ರಿವೀಲ್ ಮಾಡಿದ್ದಾರೆ. ಯಾರು ಅಂತೀರಾ? ಏನು ಅಂತೀರಾ? ಈಗ ನೋಡೋಣ.
12:19 PM (IST) May 26
'ಸೀತಾರಾಮ'ದಲ್ಲಿ ಸಿಹಿ- ಸುಬ್ಬಿ ಒಟ್ಟಿಗೇ ಕಾಣಿಸಿಕೊಂಡಿದ್ದು ಹೇಗೆ ಗೊತ್ತಾ? ಸಿಹಿ ಪಾತ್ರದಲ್ಲಿ ಕಾಣಿಸಿಕೊಂಡು ಈ ಮತ್ತೊಬ್ಬ ಬಾಲಕಿ ಯಾರು?
12:17 PM (IST) May 26
ಶಿವರಾಜ್‌ಕುಮಾರ್ ನಟನೆಯಲ್ಲಿ ‘ಭೈರತಿ ರಣಗಲ್’ ಚಿತ್ರವನ್ನು ನಿರ್ದೇಶಿಸಿದ್ದ ನರ್ತನ್, ಸದ್ಯಕ್ಕೆ ಯಾವ ಚಿತ್ರವನ್ನು ಒಪ್ಪಿಕೊಂಡಿಲ್ಲ. ಈ ನಡುವೆ ತೆಲುಗಿನ ರಾಮ್ ಚರಣ್ ತೇಜ ಅವರೊಂದಿಗೆ ಸಿನಿಮಾ ಮಾಡುತ್ತಾರೆಂಬ ಸುದ್ದಿಯೂ ಇತ್ತು.
11:30 AM (IST) May 26
ಡಿವೋರ್ಸ್ ಬಳಿಕ ನಿವೇದಿತಾ ಗೌಡ ಮಾಡ್ತಿರೋ ರೀಲ್ಸ್ ನೋಡಿ ಕೆಟ್ಟ ಕಮೆಂಟ್ಗಳು ತುಂಬುತ್ತಿರುವ ನಡುವೆಯೇ, ಅವರ ಅಮ್ಮ ಹೇಳಿದ ಡಬಲ್ ಮೀನಿಂಗ್ ಉತ್ತರಕ್ಕೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಅಷ್ಟಕ್ಕೂ ಅಂಥದ್ದೇನಿದೆ ನೋಡಿ!
07:46 AM (IST) May 26
ಆಲಿಯಾ ಭಟ್ ಮತ್ತೆ ಗರ್ಭಿಣಿಯಾಗಿದ್ದಾರೆ ಅನ್ನೋ ಗುಸುಗುಸು ಕೇಳಿಬರ್ತಿದೆ. ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅವರ ಉಡುಗೆ ತೊಡುಗೆ ಮತ್ತು ಲುಕ್ ಇದಕ್ಕೆ ಕಾರಣ.
07:46 AM (IST) May 26
ಐಶ್ವರ್ಯಾ ರೈ ಬಚ್ಚನ್ ಸಾಮಾನ್ಯ ಹುಡುಗಿಯಿಂದ ಜಾಗತಿಕ ಐಕಾನ್ ಆಗುವವರೆಗಿನ ಪ್ರಯಾಣ ಎಲ್ಲರನ್ನೂ ಅಚ್ಚರಿಗೊಳಿಸಿದೆ. ನಟಿ ಐಶ್ವರ್ಯಾ ರೈ ಮೊದಲ ಸಂಬಳದ ಮಾಹಿತಿ ರಿವೀಲ್ ಆಗಿದೆ.
07:45 AM (IST) May 26
ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಸಂತ್ರಸ್ತೆ ಹಾಗೂ ಆರೋಪಿಯ ತಲಾ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್) ಕಳುಹಿಸಿದ್ದಾರೆ.