Mar 22, 2025, 11:33 PM IST
Kannada Entertainment Live: ಆಮೀರ್-ಸಲ್ಮಾನ್-ಶಾರುಖ್ ಒಂದೇ ಸಿನಿಮಾದಲ್ಲಿ ನಟಿಸೋದು ಪಕ್ಕಾ; ತೆರೆಗೆ ಬರೋದು ಯಾವಾಗ..!?


ಬೆಂಗಳೂರು (ಮಾ.13): ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್‌ಡೇಟ್ ನೀಡುವ ಲೈವ್ ಬ್ಲಾಗ್. ಕನ್ನಡ ಸಿನಿಮಾಗಳು, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಟಾಲಿವುಡ್ ನ್ಯೂಸ್ ಮತ್ತು ಗಾಸಿಪ್‌ಗಳು, ಓಟಿಟಿ ಫ್ಲಾಟ್‌ಫಾರ್ಮ್ ಅಪ್‌ಡೇಟ್‌ಗಳು, ಹೊಸ ಚಿತ್ರ ವಿಮರ್ಶೆ ಎಲ್ಲವುಗಳ ತಾಜಾ ಸುದ್ದಿ ಇಲ್ಲಿ ಲಭ್ಯ..
11:33 PM
ಆಮೀರ್-ಸಲ್ಮಾನ್-ಶಾರುಖ್ ಒಂದೇ ಸಿನಿಮಾದಲ್ಲಿ ನಟಿಸೋದು ಪಕ್ಕಾ; ತೆರೆಗೆ ಬರೋದು ಯಾವಾಗ..!?
ಸುದೀರ್ಘ ಕಾಲದಲ್ಲಿ ಈ ಮೂವರೂ ಒಂದೇ ಸಿನಿಮಾದಲ್ಲಿ ಇನ್ನೂ ಕಾಣಿಸಿಕೊಂಡಿಲ್ಲ. ಆದರೆ ಈಗ ಕಾಲ ಕೂಡಿ ಬಂದಿದೆ.. ಇತ್ತೀಚೆಗೆ ನಟ ಆಮೀರ್ ಖಾನ್ ಹೇಳಿರೋ ಮಾತು ಕೇಳಿದ್ರೆ ಸದ್ಯದಲ್ಲೇ ಈ ಮೂರೂ ನಟರು ಒಂದೇ ಸಿನಿಮಾಕ್ಕೆ ಸಹಿ..
ಪೂರ್ತಿ ಓದಿ8:48 PM
ʼಅವಳ ಬೂ ನನಗೆ ಇಷ್ಟʼ ಎಂದು ಕುಣಿದು ಈಗ ಪೌರಕಾರ್ಮಿಕರನ್ನು ಅಪ್ಪಿಕೊಂಡು, ಕಾಲಿಗೆ ಬಿದ್ದ ನಟಿ ರಾಗಿಣಿ ದ್ವಿವೇದಿ!
ʼತುಪ್ಪದ ಬೆಡಗಿʼ ರಾಗಿಣಿ ದ್ವಿವೇದಿ ಅವರು ಪೌರಕಾರ್ಮಿಕರನ್ನು ಭೇಟಿಯಾಗಿದ್ದಾರೆ, ಅಷ್ಟೇ ಅಲ್ಲದೆ ಅವರ ಕಾಲಿಗೂ ಕೂಡ ಬಿದ್ದಿದ್ದಾರೆ.
ಪೂರ್ತಿ ಓದಿ8:22 PM
Lakshmi Nivasa Serial: ಶ್ರೀಲಂಕಾದಲ್ಲಿ ಅತ್ತ ಭಾವನಾ-ಸಿದ್ದು ಹನಿಮೂನ್; ಜಯಂತ್‌ನನ್ನು ಸಾಯಿಸಲು ಮುಂದಾದ ಜಾನು!
ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಶ್ರೀಲಂಕಾಕ್ಕೆ ಭಾವನಾಗೆ ಸಿದ್ದೇಗೌಡ್ರು ಪ್ರೇಮ ನಿವೇದನೆ ಮಾಡಿದ್ದಾನೆ. ಇನ್ನೊಂದು ಕಡೆ ಜಯಂತ್‌ನನ್ನು ಕೊಲ್ಲಲು ಜಾನು ರೆಡಿ ಆಗಿದ್ದಾಳೆ.
ಪೂರ್ತಿ ಓದಿ7:10 PM
ಪ್ರಿಯಾದು ಹನಿಮೂನೂ ಆಗೋಯ್ತು, ಈಗಾದ್ರೂ ಗುಡ್ನ್ಯೂಸ್ ಕೊಡಮ್ಮಾ... ಫ್ಯಾನ್ಸ್ಗೆ ವೈಷು ಮದ್ವೆದೇ ಚಿಂತೆ!
ಸೀತಾರಾಮ ಸೀರಿಯಲ್ ಸೀತಾ ಉರ್ಫ್ ವೈಷ್ಣವಿ ಗೌಡ ಹಾಗೂ ಪ್ರಿಯಾ ಅರ್ಥಾತ್ ಮೇಘನಾ ಶಂಕರಪ್ಪ ರೀಲ್ಸ್ ಮಾಡಿದ್ದು, ವೈಷ್ಣವಿ ಮದುವೆಯ ಬಗ್ಗೆ ಫ್ಯಾನ್ಸ್ ಕೇಳಿದ್ದಾರೆ.
6:58 PM
ಮದುವೆಯಾದ ತಂಗಿ, ಯೂಟ್ಯೂಬರ್ ಮಧು ಗೌಡಗೆ ಮನೆಯನ್ನೇ ಗಿಫ್ಟ್ ಮಾಡಿದ ʼಕಲಿಯುಗದ ಅಣ್ಣʼ ಮದನ್ ಗೌಡ!
ಕನ್ನಡದಲ್ಲಿ ಯುಟ್ಯೂಬರ್‌ಗಳಲ್ಲಿ ಮಧು ಗೌಡ, ಮದನ್, ನಿಖಿಲ್ ರವೀಂದ್ರ, ನಿಶಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈಗ ಮಧು ಗೌಡಗೆ ಭರ್ಜರಿ ಗಿಫ್ಟ್ ಸಿಕ್ಕಿದೆ!
ಪೂರ್ತಿ ಓದಿ5:00 PM
ಭಾರತದ 10 ಚೆಂದದ ಕಿರುತೆರೆ ನಟಿಯರು; ಒಮ್ಮೆ ನೋಡಿದ್ರೆ ಮತ್ತೊಮ್ಮೆ ನೋಡ್ಲೇಬೇಕು..!
2025ರ ಹೊತ್ತಿಗೆ ಭಾರತದ ಮೋಸ್ಟ್ ಬ್ಯೂಟಿಫುಲ್ ಟಿವಿ ಆಕ್ಟ್ರೆಸಸ್: ಟಿವಿ ಜಗತ್ತಿನ 10 ಮೋಸ್ಟ್ ಬ್ಯೂಟಿಫುಲ್ ನಟಿಯರ ಬಗ್ಗೆ ತಿಳಿಯಿರಿ. ಅಲಿಸ್ ಕೌಶಿಕ್‌ನಿಂದ ಶಿವಾಂಗಿ ಜೋಶಿ ವರೆಗೆ, ನಿಮ್ಮ ಫೇವರಿಟ್ ಯಾರು?
ಪೂರ್ತಿ ಓದಿ4:40 PM
ಕಿಶನ್ ರಾವ್ ದಳವಿ 'ವೇಷಗಳು' ಟೈಟಲ್ ಲಾಂಚ್; ಟೀಮ್‌ಗೆ ಹಾರೈಸಿದ ಭಾವನಾ ಬೆಳಗೆರೆ
ಕಿಶನ್ ರಾವ್ ದಳವಿಯವರು 'ವೇಷಗಳು' ಎಂಬ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರವಿ ಬೆಳಗೆರೆಯವರ 'ಒಟ್ಟಾರೆ ಕಥೆಗಳು' ಕಥಾಸಂಕಲನದಿಂದ ಆಯ್ದ ಕಥೆ 'ವೇಷಗಳು' ಇದೀಗ ಸಿನಿಮಾ ರೂಪದಲ್ಲಿ ತೆರೆಯ ಮೇಲೆ..
ಪೂರ್ತಿ ಓದಿ4:25 PM
'ನನ್ನ ಮಗ ನನ್ನ ಉತ್ತರಾಧಿಕಾರಿಯಲ್ಲ' ಎಂದು ಅಮಿತಾಭ್ ಪೋಸ್ಟ್: ನಟನ ಫ್ಯಾಮಿಲಿಯಲ್ಲಿ ಇದೇನಾಯ್ತು?
'ನನ್ನ ಮಗ ನನ್ನ ಉತ್ತರಾಧಿಕಾರಿಯಲ್ಲ, ಉತ್ತರಾಧಿಕಾರಿಯಾಗುವವನು ನನ್ನ ಮಗನಲ್ಲ' ಎಂದು ಬರೆದುಕೊಳ್ಲುವ ವಮೂಲಕ ಅಮಿತಾಭ್ ಸಂಚಲನ ಸೃಷ್ಟಿಸಿದ್ದಾರೆ. ನಟನ ಫ್ಯಾಮಿಲಿಯಲ್ಲಿ ಇದೇನಾಯ್ತು?
3:53 PM
ಭಯದಿಂದ ಈ ಸಂಬಂಧ ಮುಂದುವರೆಸಲು ಆಗಲ್ಲ: ನಟಿ ಅನುಷ್ಕಾ ಶೆಟ್ಟಿ ಶಾಕಿಂಗ್ ಹೇಳಿಕೆ
ಇಷ್ಟು ದಿನ ಮದುವೆ ಆಗದೆ ಇರಲು ಕಾರಣವೇನು? ಅನುಷ್ಕಾ ಶೆಟ್ಟಿ ಮಾತುಗಳನ್ನು ಕೇಳಿ ಜನರು ಎಲ್ಲಿಂದ ಎಲ್ಲಿಗೋ ಲಿಂಕ್ ಮಾಡಿಕೊಳ್ಳುತ್ತಿದ್ದಾರೆ.
3:22 PM
ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್: ಮನಸ್ತಾಪ ಶುರುವಾಗಿದ್ದು ಇಲ್ಲಿಂದ.. ಆದ್ರೆ ಕೊನೆಯಾಗಿದ್ದು ಅಲ್ಲಿ..!
ಹಾಗಿದ್ದರೆ ಬಹುತೇಕ ಪ್ರಶ್ನೆಗಳಲ್ಲಿ ಏನಿತ್ತು? ಅವರಿಬ್ಬರ ವಿಚ್ಛೇದನಕ್ಕೆ ಕಾರಣವೇನು ಎಂಬುದೇ ಆಗಿತ್ತು.. ಅದಕ್ಕೆ ಸಾಕಷ್ಟುಮುಜುಗರ ಅನುಭವಿಸುತ್ತ ಉತ್ತರ ಕೊಡುವ ಪ್ರಯತ್ನ ಮಾಡುತ್ತಿದ್ದರು ಮಾಜೀ ಜೋಡಿ. ಅದು ಅವರು ವೈಯಕ್ತಿಕ ಸಂಗತಿ. ಆದರೆ ..
ಪೂರ್ತಿ ಓದಿ3:19 PM
ನೋಡಲು ಚೆನ್ನಾಗಿಲ್ಲ ಅಂತ 17 ವರ್ಷ ಕಣ್ಣೀರಿಟ್ಟಿದ್ದೀನಿ, ಅಮ್ಮನಿಂದ ಬದಲಾದೆ: ನಟಿ ಶಿಲ್ಪಾ ಶೆಟ್ಟಿ
ತಮ್ಮ ಬ್ಯೂಟಿ ಬಗ್ಗೆ ನಂಬಿಕೆ ಇರಲಿಲ್ಲ ದಿನ ಅಳುತ್ತಿದೆ ಎಂದು ನಟಿ ಶಿಲ್ಪಾ ಶೆಟ್ಟಿ ಕಣ್ಣೀರಿಟ್ಟರಂತೆ. ಈ ಘಟನೆ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ2:42 PM
ಮಂದಾಕಿನಿಯೇ... ನೀ.. ಹಾಡಿಗೆ ಪ್ರೇಮದ ಕಿಡಿ ಹೊತ್ತಿಸಿದ ಬಿಗ್ಬಾಸ್ ಕಿಶನ್- ನಮ್ರತಾ! ರೊಮಾನ್ಸ್ಗೆ ಫ್ಯಾನ್ಸ್ ಫಿದಾ
ಮಂದಾಕಿನಿಯೇ... ನೀ.. ಹಾಡಿಗೆ ಪ್ರೇಮದ ಕಿಡಿ ಹೊತ್ತಿಸಿದೆ ಬಿಗ್ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ನಮ್ರತಾ ಗೌಡ. ವಿಡಿಯೋ ವೈರಲ್ ಆಗಿದ್ದು ರೊಮಾನ್ಸ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
2:28 PM
ನಮ್ಮ ಸಂಸ್ಕೃತಿ ಸಂಪ್ರಾಯ ಮುಖ್ಯ ಫಾರಿನ್‌ಗಳ ತರ ಇರೋದು ಅಲ್ಲ: ಚಂದನ್ ಶೆಟ್ಟಿ ಬುದ್ಧಿ ಮಾತು ಯಾರಿಗೆ?
ಸಾಮಾಜಿಕ ಜಾಕತಾಣದಲ್ಲಿ ಯಾಕೆ ಟ್ರೋಲ್‌ಗಳು ಹೆಚ್ಚಾಗುತ್ತಿದೆ? ತಮ್ಮ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ1:54 PM
ಮತ್ತೆ ಬದಲಾದಳು ಸ್ನೇಹಾ; ಬಂದಳು ರಾಮಾಚಾರಿ ರುಕ್ಕು! ಕಂಠಿ ಗತಿ ನೆನೆಸಿಕೊಂಡು ಕಣ್ಣೀರಿಡ್ತೋ ಫ್ಯಾನ್ಸ್
ಪುಟ್ಟಕ್ಕನ ಮಕ್ಕಳು ಸ್ನೇಹಾ ಪಾತ್ರಧಾರಿ ಬದಲಾಗಿದ್ದು, ಈ ಜಾಗಕ್ಕೆ ರಾಮಾಚಾರಿ ಸೀರಿಯಲ್ನಲ್ಲಿ ರುಕ್ಮಿಣಿಯಾಗಿ ನಟಿಸಿರೋ ದೇವಿಕಾ ಎಂಟ್ರಿ ಕೊಟ್ಟಿದ್ದಾರೆ.
1:48 PM
ಅದೇ ನನ್ನನ್ನು 'ಬೇಡರ ಕಣ್ಣಪ್ಪ' ಪಾತ್ರಕ್ಕೆ ಎಳೆದು ತಂದಿದ್ದು:.. ಡಾ ರಾಜ್‌ಕುಮಾರ್
ವೃತ್ತಿ ರಂಗಭೂಮಿ ಹಿನ್ನೆಲೆಯಿಂದ ಬಂದ ಡಾ ರಾಜ್‌ಕುಮಾರ್ ಅವರು ಅಂದು ಆಗಷ್ಟೇ ಸಿನಿಮಾ ನಟರಾಗಿ ಗುರುತಿಸಿಕೊಂಡಿದ್ದರು. ಬೇಡರ ಕಣ್ಣಪ್ಪ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಜೊತೆಗೆ..
ಪೂರ್ತಿ ಓದಿ12:48 PM
ಧಾರಾವಾಹಿಗಳಲ್ಲಿ ನಟಿಸೋ ಆಸೆ ಇದ್ರೆ ಎಂಟ್ರಿ ಆಗೋದು ಹೇಗೆ? 'ಸೀತಾರಾಮ' ಪ್ರಿಯಾ ಮಾತು ಕೇಳಿ...
ಧಾರಾವಾಹಿಗಳಲ್ಲಿ ನಟಿಸುವ ಆಸೆ ಇದ್ದರೆ ಪ್ರವೇಶ ಪಡೆಯುವುದು ಹೇಗೆ? ಇದಕ್ಕೆ ಏನು ಅರ್ಹತೆ ಇತ್ಯಾದಿಯಾಗಿ ವಿವರಿಸಿದ್ದಾರೆ ಸೀತಾರಾಮ ಪ್ರಿಯಾ ಉರ್ಫ್ ಮೇಘನಾ ಶಂಕರಪ್ಪ.
11:46 AM
ಕೂದಲು ಬಿಟ್ಕೊಂಡು ತಿರುಗೋದು ಯಾವಾಗ ಗೊತ್ತಾ? ಹೆಣ್ಣುಮಕ್ಕಳಿಗೆ ನಟಿ ಭಾರತಿ ಹೀಗೊಂದು ಪಾಠ...
ಕೂದಲು ಬಿಟ್ಟುಕೊಂಡು ಓಡಾಡುವ ಹೆಣ್ಣುಮಕ್ಕಳಿಗೆ ನಟಿ ಭಾರತಿ ವಿಷ್ಣುವರ್ಧನ್ ಪಾಠ ಮಾಡಿದ್ದಾರೆ. ಹೀಗೆ ತಿರುಗಾಡುವುದು ಯಾವಾಗ ಎನ್ನುವುದನ್ನು ಅವರು ಹೇಳಿದ್ದಾರೆ.
10:29 AM
ಪುನೀತ್ ರಾಜ್‌ಕುಮಾರ್ ಮಗಳಿಗೆ ಡ್ಯಾನ್ಸ್ ಹೇಳಿಕೊಟ್ಟ ಖ್ಯಾತ ರಿಯಾಲಿಟಿ ಶೋ ಸ್ಪರ್ಧಿ; ನಿಜಕ್ಕೂ ಎಲ್ಲರೂ ಶಾಕ್
ಪವರ್ ಸ್ಟಾರ್ ಮಗಳಿಗೆ ಡ್ಯಾನ್ಸ್ ಹೇಳಿಕೊಟ್ಟಿದ್ದು ಯಾರು? ಅಪ್ಪು ಸಿನಿಮಾ ರಿಲೀಸ್ ಸಮಯದಲ್ಲಿ ರಿವೀಲ್ ಅಯ್ತು ಸತ್ಯ....
7:44 AM
ನೀತಾ ಅಂಬಾನಿ, ಅನಂತ್ ಅಂಬಾನಿ ಫಿಟ್‌ನೆಸ್ ಹಿಂದೆ ಇರೋದು ಈತನೇ!
ಅನಂತ್ ಅಂಬಾನಿ 100 ಕಿಲೋ ತೂಕ ಇಳಿಸಿಕೊಂಡ. 61 ವಯಸ್ಸಿನಲ್ಲಿ ನೀತಾ ಅಂಬಾನಿ ಫಿಟ್ನೆಸ್ ಎಲ್ಲರ ಕಣ್ಣಿಗೆ ಕುಕ್ಕುತ್ತದೆ. ಇದರ ಹಿಂದಿನ ರಹಸ್ಯ ಒಬ್ಬ ಸೆಲೆಬ್ರಿಟಿ ಟ್ರೇನರ್. ಫಿಟ್ನೆಸ್ ತಜ್ಞ ವಿನೋದ್ ಚನ್ನಾನ ಕತೆ ಮತ್ತು ಟಿಪ್ಸ್ ಬಗ್ಗೆ ಕೂಡ ಇಲ್ಲಿದೆ ವಿವರ.
7:44 AM
ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಿಂದ ಹೊರ ಬಂದ ನಟಿ; ಪ್ರಮುಖ ಪಾತ್ರದ ಬದಲಾವಣೆಗೆ ವೀಕ್ಷಕರು ಶಾಕ್!
Shravani Subramanya Serial: ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಿಂದ ನಟಿ ಹೊರಬಂದಿದ್ದು, ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಪ್ರಮುಖ ಪಾತ್ರದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಕಾರಣಾಂತರಗಳಿಂದ ನಟಿ ಧಾರಾವಾಹಿಯಿಂದ ನಿರ್ಗಮಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
7:44 AM
ಜಾನ್ ಅಬ್ರಾಹಂಗೆ ಬೆಸ್ಟ್ ಕಿಸ್ ಕೊಟ್ಟಿದ್ದು ಹೆಂಡತಿ ಅಲ್ಲವಂತೆ, ಹಾಗಾದ್ರೆ ಯಾರಿಂದ
ಜಾನ್ ಅಬ್ರಾಹಂ ಅವರ ಅತ್ಯಂತ ಸ್ಮರಣೀಯ ಚುಂಬನ ಅವರ ಪತ್ನಿ ಪ್ರಿಯಾ ರುಂಚಲ್ ಅವರಿಂದಲ್ಲ, ಬದಲಿಗೆ ಶಾರುಖ್ ಖಾನ್ ಅವರಿಂದ ಎಂದು ಹೇಳಿದ್ದಾರೆ! ಪಠಾಣ್ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಶಾರುಖ್ ಅವರಿಗೆ ಮುತ್ತಿಟ್ಟರು, ಆ ಫೋಟೋವನ್ನು ಜಾನ್ ಜೋಪಾನವಾಗಿ ಇಟ್ಟುಕೊಂಡಿದ್ದಾರೆ.
7:44 AM
ತಾಯಿ ಆಭರಣ ಅಡವಿಟ್ಟು 6 ವರ್ಷ ನರಕ ಅನುಭವಿಸಿದ ಆ ನಟನಿಗೆ ಪ್ರಭಾಸ್ ತಲೆಗೆ ಹೊಡೆದ್ರು: ಆಮೇಲೇನಾಯ್ತು!
ಟಾಲಿವುಡ್‌ನಲ್ಲಿ ಹೀರೋ ಆಗಿ ನೆಲೆಯೂರಲು ಯಾವುದೇ ನಟನಾದರೂ ಕಷ್ಟಪಡಲೇಬೇಕು. ಸ್ಟ್ರಾಂಗ್ ಫ್ಯಾಮಿಲಿ ಬ್ಯಾಕ್‌ಗ್ರೌಂಡ್‌ನಿಂದ ಬಂದರೂ ಕಷ್ಟಪಟ್ಟು ಪ್ರೂವ್ ಮಾಡಿಕೊಂಡರೆ ಮಾತ್ರ ಲಾಂಗ್ ಕೆರಿಯರ್ ಇರುತ್ತದೆ.
7:43 AM
ಡಾ ರಾಜ್‌ಕುಮಾರ್ ಹೇಳಿರೋ ಈ ಒಂದೇ ಮಾತಿಂದ ಅಣ್ಣಾವ್ರ ಎಲ್ಲಾ ಗುಟ್ಟು ಬಟಾಬಯಲು!
ಕನ್ನಡ ಸಿನಿಪ್ರೇಕ್ಷಕರ ಆರಾಧ್ಯದೈವ ಆಗಿಬಿಟ್ಟಿದ್ದರು ಡಾ ರಾಜ್‌ಕುಮಾರ್. ಆಗ ಅವರೊಮ್ಮೆ ಸಾರ್ವಜನಿಕವಾಗಿ ಮಾತನಾಡುತ್ತ ಅದೇನು ಹೇಳಿದ್ದರು ಗೊತ್ತೇ?.. ಗುಟ್ಟೆಲ್ಲಾ ರಟ್ಟಾಗಿದೆ, ಮುಂದೆ ನೋಡಿ..