ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಸಿನಿಮಾ ಬಿಡುಗಡೆಯಾಗಿ ಅಬ್ಬರಿಸುತ್ತಿದ್ದಂತೆ ಪೈರಸಿ ಕಾಟಕ್ಕೆ ತುತ್ತಾಗಿದೆ. ಸಂಪೂರ್ಣ ಸಿನಿಮಾ ಲೀಕ್ ಆಗಿದೆ. ಇದರಿಂದ ಸಿನಿಮಾಗೆ ನಿರ್ಮಾಣ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ಈ ಕುರಿತು ಕ್ರಮಕ್ಕೆ ಸಿನಿಮಾ ತಂಡ ಆಗ್ರಹಿಸಿದೆ. ಇತ್ತ ಮೋಹನ್‌ಲಾಲ್ ಅಭಿನಯದ ಎಂಪುರಾನ್ ಸಿನಿಮಾ ಭಾರಿ ಟೀಕೆ ಎದುರಿಸಿದ ಕಾರಣ 17 ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಇದು ಮತ್ತೆ ಪರ ವಿರೋಧಕ್ಕೆ ಕಾರಣವಾಗಿದೆ. ಸಿನಿಮಾ ರಂಗದ ಕ್ಷಣ ಕ್ಷಣದ ಅಪ್‌ಡೇಟ್

08:43 PM (IST) Mar 31
ಖಾಸಗಿ ವಾಹಿನಿಯ ಅಣ್ಣಯ್ಯ ಸೀರಿಯಲ್‌ನಲ್ಲಿ ಪಾರು ಶಿವಣ್ಣನಿಗೆ ಪ್ರೇಮ ನಿವೇದನೆ ಮಾಡಿದ್ದಾಳೆ. ಆದರೆ ಶಿವು ಆಘಾತಕ್ಕೊಳಗಾಗಿ ಕೋಮಾಗೆ ಹೋಗಿದ್ದಾನೆ. ಪಾರು ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಕಲ್ಯಾಣಿಗೆ ಹಾರುತ್ತಾಳೆ.
ಪೂರ್ತಿ ಓದಿ07:16 PM (IST) Mar 31
ತೊಂದ್ರೆ ಕೊಟ್ಟಿರೋ ನೀವು ಬದುಕಿಬಿಡ್ಬಹುದು, ಆದ್ರೆ ಏನೂ ತಪ್ಪು ಮಾಡದೇ ನಿಯತ್ತಾಗಿ ಬರ್ತಾ ಇರೋ ಅವ್ರು ಸಾಯಲೂಬಹುದು. ಇಂಥ ಲಾಗಳನ್ನ ಫಾಲೋ ಮಾಡೋಕೆ ಹೈಲಿ ಎಜ್ಯಕೇಶನ್ ಏನೂ ಬೇಕಾಗಿಲ್ಲ.. ಡಿಗ್ರಿ, ಪಿಹೆಚ್‌ಡಿ ಮಾಡ್ಬೇಕಾಗಿಲ್ಲ..
ಪೂರ್ತಿ ಓದಿ06:18 PM (IST) Mar 31
ರಶ್ಮಿಕಾ ಮಂದಣ್ಣ ಮಾತ್ರ ದಿನದಿನಕ್ಕೂ ತಮ್ಮ ವೃತ್ತಿಯಲ್ಲಿ ಮೇಲೇರುತ್ತಲೇ ಇದ್ದಾರೆ. ಕನ್ನಡ ಚಿತ್ರರಂಗದಿಂದ ಶುರುವಾದ ರಶ್ಮಿಕಾ ನಟನೆಯ ಜೀವನ, ಟಾಲಿವುಡ್, ಬಾಲಿವುಡ್ ತಲುಪಿದೆ. ಮುಂದೆ ಹಾಲಿವುಡ್‌ಗೆ ಹೋದರೂ ಅಚ್ಚರಿಯಿಲ್ಲ. ಇದೀಗ..
ಪೂರ್ತಿ ಓದಿ06:00 PM (IST) Mar 31
ಮದ್ವೆ ಆದ್ಮೇಲೆ ಜೀವನ ಬದಲಾಗಿದ್ಯಾ? ಮದ್ವೆ ಆದ್ಮೇಲೆ ಗಂಡನ ಮನೆ ಹೇಗಿದೆ? ಜನರ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಶತ್ರುಘ್ನ ಸಿನ್ಹಾ ಪುತ್ರಿ.
ಪೂರ್ತಿ ಓದಿ05:19 PM (IST) Mar 31
ಅಭಿಮಾನಿ ಪುತ್ರಿಯ ಸಹಾಯಕ್ಕೆ ನಿಂತ ಕಿಚ್ಚ ಸುದೀಪ್. ದೊಡ್ಡ ಮೊತ್ತವಾಗಿರುವ ಕಾರಣ ನೀವು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಪೂರ್ತಿ ಓದಿ04:37 PM (IST) Mar 31
‘ಬಿಗ್ ಬಾಸ್’ ತ್ರಿವಿಕ್ರಮ್ ಹಾಗೂ ಪ್ರತಿಮಾ ನಟನೆಯ ‘ಮುದ್ದು ಸೊಸೆ’ ಧಾರಾವಾಹಿ ಪ್ರಸಾರದ ದಿನಾಂಕ ರಿವೀಲ್ ಮಾಡಿದೆ.
ಪೂರ್ತಿ ಓದಿ04:21 PM (IST) Mar 31
ಸೀತಾರಾಮ ಶೂಟಿಂಗ್ ವೇಳೆ ಸೆಟ್ನಲ್ಲಿಯೇ ರೊಚ್ಚಿಗೆದ್ದಿದ್ದಾರೆ ಪ್ರಿಯಾ ಪಾತ್ರಧಾರಿ ನಟಿ ಮೇಘನಾ ಶಂಕರಪ್ಪ. ಇದೇ ವೇಳೆ ನಟಿಯರ ಗಲಾಟೆಯೂ ಆಗಿದೆ. ಏನಿದರ ಅಸಲಿಯತ್ತು?
04:16 PM (IST) Mar 31
ಗೆಲ್ಲಬೇಕು ಅನ್ನೋರನ್ನು ತಡೆದಿದ್ದಾರೆ ಬಿಗ್ ಬಾಸ್. ಯಾರ್ಗೂ ಹೊಡೆದಿಲ್ಲ. ಒಳ್ಳೆ ಸಿನಿಮಾ ಮಾಡ್ತೀನಿ ಅಂದಿದ್ದಾರೆ ರಂಜಿತ್.
ಪೂರ್ತಿ ಓದಿ03:22 PM (IST) Mar 31
ಇಷ್ಟು ದಿನಗಳಿಂದ ಫಾಲೋವರ್ಸ್ ಮಾಡುತ್ತಿದ್ದ ಕಾಮೆಂಟ್‌ಗೆ ಈಗ ಉತ್ತರ ಸಿಕ್ಕಿದೆ. ಅತ್ತೆ ಸೊಸೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.
ಪೂರ್ತಿ ಓದಿ03:05 PM (IST) Mar 31
ಸದ್ಯ ಸಿಕಂದರ್ ಚಿತ್ರಕ್ಕಿಂತ ಹೆಚ್ಚು ಸುದ್ದಿ ಹಾಗು ಸದ್ದು ಮಾಡುತ್ತಿರುವುದು ನಟ ಸಲ್ಮಾನ್ ಖಾನ್ ಅವರು ನಟಿ ಕನ್ನಡತಿ ರಶ್ಮಿಕಾ ಮಂದಣ್ಣ ಅವರಿಗೆ ತೋರಿಸುತ್ತಿರುವ ಕೇರ್ ಹಾಗೂ ಪ್ರಶಂಸೆ. ಹೌದು ನಟ ಸಲ್ಮಾನ್ ಖಾನ್..
ಪೂರ್ತಿ ಓದಿ01:54 PM (IST) Mar 31
ತಮಗಿಂತ 31 ವರ್ಷ ಕಿರಿಯ ನಟಿ ರಶ್ಮಿಕಾ ಮಂದಣ್ಣ ಜೊತೆ ರೊಮಾನ್ಸ್ ಮಾಡಿದ ನಟ ಸಲ್ಮಾನ್ ಖಾನ್ ತೀವ್ರ ಟೀಕೆಗೆ ಗುರಿಯಾಗಿದ್ದು, ಅದಕ್ಕೆ ನಟ ಪ್ರತಿಕ್ರಿಯೆ ನೀಡಿದ್ದು ಹೀಗೆ...
01:17 PM (IST) Mar 31
ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ಅವರು, ಮದ್ವೆ ಬಗ್ಗೆ ಶೂಟಿಂಗ್ ಸೆಟ್ನಲ್ಲಿ ರಿವೀಲ್ ಮಾಡಿದ್ದೇನು? ಅದರ ವಿಡಿಯೋ ವೈರಲ್ ಆಗಿದೆ.
12:36 PM (IST) Mar 31
ಬಾಲಿವುಡ್ ನಟಿ ಮಲೈಕಾ ಅರೋರಾಗೆ ಇನ್ನೊಬ್ಬ ಪಾರ್ಟನರ್ ಸಿಕ್ಕಂತಿದೆ. ವಿವಾಹಿತ ವ್ಯಕ್ತಿ ಜೊತೆ ಮಲೈಕಾ ಕಾಣಿಸಿಕೊಂಡಿದ್ದು, ಇಬ್ಬರೂ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
12:33 PM (IST) Mar 31
ಉಪೇಂದ್ರ ಅವರ ಸಿನಿಮಾ ಮಾತ್ರವಲ್ಲ, ಊಟ ಮಾಡುವ ಸ್ಟೈಲ್ ಕೂಡ ವಿಚಿತ್ರವೇ. ಈ ಬಗ್ಗೆ ನಟ ಶಿವರಾಜ್ಕುಮಾರ್ ಹೇಳಿದ್ದೇನು ನೋಡಿ...
11:54 AM (IST) Mar 31
ಮಿಲನಾ ನಾಗರಾಜ್ ಇಡೀ ಮನೆ ನಿಭಾಯಿಸುತ್ತಾರೆ. ಮಲ್ಟಿ ಟಾಸ್ಕಿಂಗ್ ಅಮ್ಮನೇ ಕ್ಲೋಸಾ ಅಥವಾ ಅಪ್ಪನೂ ಕ್ಲೋಸಾ?
ಪೂರ್ತಿ ಓದಿ11:42 AM (IST) Mar 31
ಸುಧಾರಾಣಿಯವರು ಯುಗಾದಿ ಶುಭಾಶಯ ಕೋರಿದ್ದಾರೆ. ಜೊತೆಗೆ, ಅವರು ಸಿಂಪಲ್ ಸೀರೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯಂತೆ ಕಂಗೊಳಿಸುತ್ತಿದ್ದರು. ಮಹಿಳೆಯರು ಯಾರೇ ಆ ಸೀರೆಯನ್ನು ನೋಡಿದರೆ ಅವರ ಕಣ್ಣು ಕುಕ್ಕೋದು ಖಂಡಿತ. ಅಷ್ಟು ಸರಳ &...
ಪೂರ್ತಿ ಓದಿ11:11 AM (IST) Mar 31
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಅಂತ್ಯ ಆಗ್ತಿದೆ ಎಂದು ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಪೂರ್ತಿ ಓದಿ10:58 AM (IST) Mar 31
ಕುಟುಂಬದಲ್ಲ ಎರಡು ಲಾಸ್ ಕಂಡ ಮೇಲೆ ಮನೆಯ ಪರಿಸ್ಥಿತಿ ಹೇಗಿದೆ ಎಂದು ಪ್ರಶ್ನೆ ಮಾಡಿದಾಗ ಶ್ರೀಮುರಳಿ ಅವರಿಂದ ಸಿಕ್ಕ ಉತ್ತರವೇ ಇದು.
ಪೂರ್ತಿ ಓದಿ10:47 AM (IST) Mar 31
ಸಾವಿರಾರು ವರ್ಷದ ಹಿಂದಿನ ಬೀಜವನ್ನು ಇಂದು ಬಿತ್ತಿದರೂ ಸಲೀಸಾಗಿ ಚಿಗುರೊಡೆದು, ಗಿಡವಾಗಿ, ಹೂವಾಗಿ ನಗುವ ಶಕ್ತಿ ಈ ಜಗತ್ತಿನಲ್ಲಿ ಯಾವುದಾದರೂ ಪುಷ್ಪಕ್ಕಿದೆ ಎಂದರೆ ಅದು ಕಮಲಕ್ಕೆ ಮಾತ್ರ. ಸಮರ ಕಲೆಗಳಲ್ಲಿಯೂ ಈ ಹೂವಿನ ಐತಿಹ್ಯವಿದೆ. ಮಹಾಭಾರತದಲ್ಲಿ..
ಪೂರ್ತಿ ಓದಿ07:32 AM (IST) Mar 31
ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೋಹನ್‌ಲಾಲ್ ಅಭಿನಯದ ಎಂಪುರಾನ್ ಸಿನಿಮಾದಲ್ಲಿ ಕೆಲವು ವಿವಾದಾತ್ಮಕ ಸೀನ್‌ಗಳನ್ನು ತೆಗೆಯುವ ಸಾಧ್ಯತೆ ಇದೆ.