ಆಧಾರ ರಹಿತ ಬೃಹತ್ ಬಂಡೆ ಕೋಡಂಗಲ್ಲು

Published : Jun 19, 2018, 03:30 PM IST
ಆಧಾರ ರಹಿತ ಬೃಹತ್ ಬಂಡೆ ಕೋಡಂಗಲ್ಲು

ಸಾರಾಂಶ

ಬಹುಶಃ ಇದು 'ನ್ಯಾಯ ಬಸದಿ' ಯಾಗಿರಬೇಕು ಎಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ. ಬಹಳ ಎತ್ತರದ ಈ ಜಾಗದಲ್ಲಿ ನಿಂತರೆ ಇಡೀ ಮೂಡುಬಿದಿರೆ, ಸುತ್ತಲೂ ಹಬ್ಬಿರುವ ಪಶ್ಚಿಮಘಟ್ಟಗಳ ಸೊಬಗನ್ನು ಸವಿಯಬಹುದು. ಮೂಡುಬಿದಿರೆಯ ಮಹಾವೀರ ಕಾಲೇಜಿನಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಈ ಕೋಡಂಗಲ್ಲು ಇದೆ. 

ಮೂಡುಬಿದಿರೆಯಲ್ಲಿ ಕೋಡಂಗಲ್ಲು ಎಂಬಲ್ಲಿ ಬೃಹತ್ ಬಂಡೆಯೊಂದಿದೆ. ಆಧಾರವಿಲ್ಲದೇ ನಿಂತಿರುವ ಈ ದೈತ್ಯ ಬಂಡೆಯನ್ನು ಸಾಹಸಿಗಳು ಏರುವುದೂ ಇದೆ. ಎಷ್ಟೋ ಶತಮಾನಗಳಿಂದ ಎಲ್ಲ ಬದಲಾವಣೆಗೂ ಮೂಕಸಾಕ್ಷಿಯಾಗಿ ನಿಂತಿರುವ ಈ ಕೋಡುಗಲ್ಲಿಂದ ಈ ಜಾಗಕ್ಕೆ ಕೋಡಂಗಲ್ಲು ಎಂಬ ಹೆಸರೇ ಬಂದಿದೆ. ಈ ಕಲ್ಲನ್ನು ದಾಟಿ ಮುಂದೆ ಹೋದರೆ ಬೆಟ್ಟ. ಅಲ್ಲಿ ಬಸದಿಯ  ಅವಶೇಷಗಳಿವೆ. ಇದಕ್ಕೆ ಸ್ಥಳೀಯರು 'ನಾಯಿ ಬಸದಿ' ಎನ್ನುತ್ತಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೋಸೆಯ ಹಿಟ್ಟು ಪ್ಯಾನ್‌ಗೆ ಅಂಟಿಕೊಂಡರೆ ಈ ಟೆಕ್ನಿಕ್ ಟ್ರೈ ಮಾಡಿ, ಗರಿಗರಿಯಾಗಿ ಬರುತ್ತೆ
ನಿದ್ರಿಸುತ್ತಿದ್ದ ಪೋಷಕರ ಮಧ್ಯೆ ಸಿಲುಕಿ ನವಜಾತ ಶಿಶು ಸಾವು