
ಇಟಲಿಯಲ್ಲಿ ಸಂವಿಧಾನ ಸುಧಾರಣೆ ಕುರಿತಾದ ಜನಮತ ಸಂಗ್ರಹದ ವೇಳೆ ಪಾವೋಲಾ ಸೌಲಿನೋ ಎಂಬ ರೂಪದರ್ಶಿ ವಿಶಿಷ್ಟ ಆರ್ ಒಂದನ್ನು ನೀಡಿದ್ದಳು. ಮತ ಚಲಾಯಿಸುವ 1.9 ಕೋಟಿ ಮತದಾರರಲ್ಲಿ ಯಾರು ಸುಧಾರಣೆ ವಿರುದ್ಧ ಮತ ಹಾಕುತ್ತಾರೋ ಅವರಿಗಾಗಿ ಉಚಿತ ಮುಖಮೈಥುನ ನಡೆಸುವ ಆಹ್ವಾನವನ್ನು ಅವಳು ನೀಡಿದ್ದಳು. ಈ ಪ್ರಕಾರ ಈವರೆಗೆ ಅವಳು 400 ಮಂದಿಗೆ ಈ ‘ಸೇವೆ’ ಒದಗಿಸಿದ್ದಾಳಂತೆ. ಅಷ್ಟರಲ್ಲೇ ಈಕೆ ಸುಸ್ತಾಗಿದ್ದಾಳಂತೆ. ಆದಾಗ್ಯೂ ಈಕೆಗೆ ಈಗ ಒಂದು ಮಹದಾಸೆ ಉಂಟಾಗಿದೆ. ಚಿಕ್ಕಂದಿನಲ್ಲಿ ಅಪಘಾತದಿಂದ ಜನನಾಂಗ ಕಳೆದುಕೊಂಡು ಈಗ ಕೃತಕ ಜನನಾಂಗ ಅಳವಡಿಸಿಕೊಂಡಿರುವ ಸ್ಕಾಟ್ಲೆಂಟ್‌ನ ಎಡಿನ್‌ಬರ್ಗ್‌ನಲ್ಲಿರುವ ಮೊಹಮ್ಮದ್ ಅಬಾದ್ ಜೊತೆ ಮಲಗಬೇಕು ಎಂಬುದು ಆಕೆಯ ಆಸೆಯಂತೆ. ನಾನು ಅನೇಕರ ಜನನಾಂಗ ನೋಡಿದ್ದೇನೆ. ಆದರೆ 8 ಇಂಚಿನ ಕೃತಕ ಜನನಾಂಗ ನೋಡಬೇಕು ಎಂಬುದು ನನ್ನ ಆಸೆ ಎಂದು ಹೇಳಿಕೊಂಡಿದ್ದಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.